E-PAPER
24 Nov 2026, 04:36:29 AM|
Gold₹12536/gGold24K ₹12,536/g - 22K ₹11,481/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ವಿಶ್ವಮಾನವ ಕುವೆಂಪು

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಲೆಗಳಲ್ಲಿ ಮದುಮಗಳು
ಆಧ್ಯಾತ್ಮ ಮತ್ತು ಮಾನವೀಯತೆಯ *ಕೊಳಲು*
ಪ್ರಕೃತಿಯನ್ನು ಆರಾಧಿಸುವ *ನವಿಲು*

ನಿಸರ್ಗದ ಸೊಬಗು *ಮಲೆನಾಡಿನ ಚಿತ್ರಗಳು*
ಸಾಮಾಜಿಕ ಚಿಂತನೆಯ ಇಕ್ಷು ಗಂಗೋತ್ರಿ

news_1793366200_7_399.webp

 


ತತ್ವ ಆಧಾರದ *ಕಲಾ ಸುಂದರಿ*
ಚಂದ್ರಮಂಚಕೆ ಬಾ ಚಕೋರಿ
ಧನ್ಯಂ *ಮಹಾರಾತ್ರಿ* ಲೋಕಕಾಗಲಿ ಮೈತ್ರಿ

ಸದ್ಗುಣದ ವಿಜಯ *ಚಂದ್ರಹಾಸ*
ವಿಶ್ವಮಾನವ ಕಲ್ಪನೆಯ *ಅಗ್ನಿಹಂಸ*

ಕ್ರಾಂತಿಕಾರಿ ಕವನ ಸಂಕಲನ *ಪಾಂಚಜನ್ಯ*
ರಾಮ ಲಕ್ಷ್ಮಣ ಸೀತೆಯರ *ವಾಲ್ಮೀಕಿಯ ಭಾಗ್ಯ*

ಅಸ್ಪೃಶ್ಯತೆ ವಿರುದ್ಧ ಹೋರಾಡಿದ *ಜಲಗಾರ*
ಪತ್ನಿ ಹೇಮಾವತಿ ಕುರಿತ *ಪ್ರೇಮ ಕಾಶ್ಮೀರ*

ಮಹಾಕಾವ್ಯ *ಶ್ರೀ ರಾಮಾಯಣ ದರ್ಶನಂ*
ಯುದ್ಧದ ವಿರುದ್ಧದ  *ಸ್ಮಶಾನ ಕುರುಕ್ಷೇತ್ರಂ*

ರಾಜ್ಯೋತ್ಸವದ ಶುಭಾಶಯಗಳೊಂದಿಗೆ.....
ಕವಿತೆ: ವೇಣುಕುಮಾರ್ ಎಂ. ಭರಂಪುರ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೂರು ಕರಡಿಗಳೊಂದಿಗೆ ಹೋರಾಡಿ ಪ್ರಾಣ ಉಳಿಸಿಕೊಂಡ ರೈತ; ತಲೆಗೆ ಗಂಭೀರ ಗಾಯ, ಸ್ಥಿತಿ ಚಿಂತಾಜನಕ!ಹಿರಿಯೂರಿನಲ್ಲಿ ಪುಂಗಿ ಊದಿ ಹೋದ ಸಿಎಂ: ಗೋವಿಂದ ಕಾರಜೋಳ ಕಿಡಿಸಂಭ್ರದಿಂದ ನಡೆದ ತುಳಸಿ ಹಬ್ಬದ ಆಚರಣೆಭೀಕರ ರಸ್ತೆ ಅಪಘಾತ: ದೇಗುಲ ದರ್ಶನ ಮುಗಿಸಿ ಮರಳುತ್ತಿದ್ದ ಒಂದೇ ಕುಟುಂಬದ 9 ಮಂದಿ ದುರ್ಮರಣಹಿರಿಯೂರು ಉಪಚುನಾವಣೆ: ಅಮಿತ್ ಶಾ ಅಂಗಳಕ್ಕೆ ಅಭ್ಯರ್ಥಿ ಆಯ್ಕೆ ಚೆಂಡುಡಿ.ಕೆ. ಶಿವಕುಮಾರ್ ಔತಣಕೂಟ ವಿವಾದ: ಬಿ.ವೈ ವಿಜಯೇಂದ್ರ ಅಸಮಾಧಾನಕ್ಕೆ ಜನಾರ್ದನ ರೆಡ್ಡಿ ತಿರುಗೇಟುಭಾರತ್ ಜೋಡೋ ಯೋಜನೆಯಲ್ಲಿ ಪಕ್ಷಪಾತ ಆರೋಪ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ6ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ: ಪ್ರತಿಭಟನೆ ಮತ್ತಷ್ಟು ತೀವ್ರಅಶ್ಲೀಲ ವಿಡಿಯೋ ಪ್ರಕರಣ: ಪ್ರಜ್ವಲ್ ರೇವಣ್ಣ ಕಡ್ಡಾಯ ಜಾಮೀನಿಗೆ ಹೈಕೋರ್ಟ್ ಅಸ್ತು!ರೌಡಿಗಳಿಗೆ ಖಾಕಿ ಶಾಕ್: 30ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿ, ಆರ್ಥಿಕ ಮೂಲಗಳಿಗೂ ಕತ್ತರಿ!