ಪಿಟ್ಲಾಲಿ ಜಮೀನ್ದಾರ ಲೋಕನಾಥ್ ಇನ್ನಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಪಿಟ್ಲಾಲಿ ಗ್ರಾಮದ ವಕೀಲರು ಮತ್ತು ಜಮೀನ್ದಾರಾದ ಕೆ.ಟಿ
ಲೋಕನಾಥ(83) ಅವರು ಸೋಮವಾರ ಮುಂಜಾನೆ ವಯೋಸಹಜ ಖಾಯಲೆಯಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

- Advertisement - 

ವಿವಿ ಸಾಗರ ನೀರಾವರಿ ಹೋರಾಟ ಸಮಿತಿ ಮುಖಂಡ ಪಿಟ್ಲಾಲಿ ಶ್ರೀನಿವಾಸ್, ಮೃತರು ಎಂಜಿನಿಯರ್ ರಂಗನಾಥ್ ಸೇರಿದಂತೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement - 

ಪಿಟ್ಲಾಲಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

 

- Advertisement - 

Share This Article
error: Content is protected !!
";