ಅವೈಜ್ಞಾನಿಕ ಒಳ ಮೀಸಲಾತಿ ವಿಂಗಡಣೆ ವಿರುದ್ಧ ಭೋವಿ, ಬಂಜಾರರ ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು
ಜಿಲ್ಲೆಯ ಭೋವಿ, ಬಂಜಾರ ಹಾಗೂ ಕೊರಮಕೊರಚ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಪರಿಶಿಷ್ಟ ಜಾತಿಯ ಒಳಮೀಸಲಾತಿ ವಿಂಗಡಣೆಗೆ

- Advertisement - 

ಸುಪ್ರೀಂ ಕೋರ್ಟ್ ಆದೇಶಿಸಿರುವ ತೀರ್ಪನ್ನೇ ನೆಪವಾಗಿರಿಸಿಕೊಂಡು ಅವೈಜ್ಞಾನಿಕ ಒಳ ಮೀಸಲಾತಿ ವಿಂಗಡಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸಿ ಬೆಳಗಾವಿ ಸುವರ್ಣ ಸೌಧ ಚಲೋ ನಡೆಸಲಾಯಿತು.

- Advertisement - 

ಭೋವಿ ಸಮಾಜದ ನಗರಾಧ್ಯಕ್ಷ ಶಿವಕುಮಾರ್, ಮುಖಂಡರಾದ ಮಂಜುನಾಥ್, ರಂಗನಾಥ್, ಭೂತೇಶ್ ಮತ್ತಿತರರು ಭಾಗವಹಿಸಿದ್ದರು. 

 

- Advertisement - 

Share This Article
error: Content is protected !!
";