ಭುವನೇಶ್ವರಿ ಆಟೋ ಚಾಲಕರ ಸಂಘದಿಂದ ರಾಜ್ಯೋತ್ಸವ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ದೊಡ್ಡಬಳ್ಳಾಪುರ ನಗರದ ಡಿ.ಕ್ರಾ.ಸ್ ನಲ್ಲಿರುವ ಭುವನೇಶ್ವರಿ ಆಟೋ ಚಾಲಕರ ಸಂಘದಿಂದ ರಾಜ್ಯೋತ್ಸವ ವವನ್ನು ಆಚರಿಸಲಾಯಿತು.

- Advertisement - 

 ಈ ಸಂದರ್ಭದಲ್ಲಿ ನಗರ ಪೋಲಿಸ್ ಠಾಣೆಯ ಇನ್ಸ್‌ಪೆಕ್ಟರ್ ಅಮರೇಶ್ ಗೌಡ,ಸಬ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ,ಆಟೋ ಚಾಲಕರ ಸಂಘದ ಅಧ್ಯಕ್ಷ ನಂಜಪ್ಪ, ಉಪಾಧ್ಯಕ್ಷ ಎನ್ ಮಂಜುನಾಥ್,

- Advertisement - 

ಕಾರ್ಯದರ್ಶಿ ಶೇಖ್ ಮುಸ್ತಫಾ, ಪ್ರವೀಣ್, ಎಸ್ ಚೆಲುವರಾಜು, ಅಖಿಲ್, ರಂಜಿತ್ ಗೌಡ, ನಟರಾಜು, ಸತೀಶ್, ಚಂದ್ರಶೇಖರ್(ಸಾಯಿರಾಂ), ಮಧು, ಸಂತು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

- Advertisement - 

Share This Article
error: Content is protected !!
";