ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ವಕೀಲರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹೆಚ್.ಎಸ್.ಮಹೇಶ್ವರಪ್ಪ, ಉಪಾಧ್ಯಕ್ಷರಾಗಿ ಸಾವಿತ್ರಮ್ಮ ಕೆ.ಎಸ್. ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಓ.ಜಗದೀಶ್(ಗುಂಡೇರಿ)
ಸಹ ಕಾರ್ಯದರ್ಶಿಯಾಗಿ ಕಾಂತರಾಜ್ ಹೆಚ್.ಟಿ. ಖಜಾಂಚಿಯಾಗಿ ಸೋಮಶೇಖರ್‌ರೆಡ್ಡಿ ಹೆಚ್. ಇವರುಗಳು ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಶೋಕ ಬಿ.ಎಂ, ನೂರ್ ಅಹಮದ್ ಕೆ, ಗಿರೀಶ್ ಬಿ, ಶಿವಕುಮಾರ್ ಎಂ, ಫೈಜಾನ್‌ಉಲ್ಲಾ ಬಿ.ಕೆ, ವಹೀದಾಭಾನು ಎ, ಮಂಜುಳ ಬಿ, ರಜಿನಿ ಆರ್. ಮಲ್ಲಿಕಾರ್ಜುನ ಎನ್, ಶಿವಕುಮಾರ್ ಟಿ. ಇವರುಗಳು ನೇಮಕಗೊಂಡಿದ್ದಾರೆ.

