ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಮದನಗೌಡರನ್ನು ಸನ್ಮಾನಿಸಿದ ಶಿವಾನಂದ ತಗಡೂರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುವರ್ಣ ಮಹೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ ಮತ್ತು ಜನಮಿತ್ರ ಪತ್ರಿಕೆ ಸಂಪಾದಕರಾದ ಎಚ್.ಬಿ.ಮದನಗೌಡ ಅವರನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಹಾಸನದಲ್ಲಿ ಸನ್ಮಾನಿಸಿದರು.

- Advertisement - 

ಹಿರಿಯ ಪತ್ರಕರ್ತರುಗಳಾದ ಕೆ.ಆರ್.ಮಂಜುನಾಥ್, ಜೆ.ಆರ್.ಕೆಂಚೇಗೌಡ, ಬಿ.ಆರ್.ಉದಯಕುಮಾರ್, ಹಾಸನ ಹೆರಿಟೇಜ್ ಕ್ಲಬ್ ಉಪಾಧ್ಯಕ್ಷ ಸಂಗಮ್, ksrc ಮಾಜಿ ಉಪಾಧ್ಯಕ್ಷ ಸೀಗೆ ಈಶ್ವರ್ ಹಾಜರಿದ್ದರು.

- Advertisement - 

 

- Advertisement - 
Share This Article
error: Content is protected !!
";