ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಸಂಕಾಪುರದ ಬಳಿ ಕೈಗೊಂಡಿದ್ದ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ಸ್ಥಳಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಭೇಟಿ ನೀಡಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ, ಮಾಜಿ ಸಂಸದ ಜಿ.ಎಸ್. ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ನಿವೃತ್ತ ಇಂಜಿನಿಯರ್ ಜೈಪ್ರಕಾಶ್, ಶಾಸಕ ಜ್ಯೋತಿಗಣೇಶ್ ಅವರು, ದಿಲೀಪ್, ಗ್ಯಾಸ್ ಬಾಬು, ಮಾಜಿ ಶಾಸಕ ಪಿ.ಆರ್. ಸುಧಾಕರ್‌ಲಾಲ್, ಬೇವಿನಹಳ್ಳಿ ಮಂಜುನಾಥ್, ಯೋಗಾನಂದ್, ಬ್ಯಾಟರಂಗೇಗೌಡ, ಬೈರಣ್ಣ, ಟಿ. ಆರ್. ಆಂಜನಪ್ಪ, ಹೊನ್ನಗಿರಿಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.