ಮಾಲಿನ್ಯ ನಿಯಂತ್ರಣ ಮಂಡಲಿಗಾಗಿ ವಿಶೇಷ ಪೂಜೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೈಗಾರಿಕಾ ತ್ಯಾಜ್ಯ ನೀರು ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ಹರಿದು ಮಜರಾ ಹೊಸಹಳ್ಳಿ ಹಾಗು ದೊಡ್ಡ ತುಮಕೂರು ಪಂಚಾಯಿತಿಯ ವ್ಯಾಪ್ತಿಯ ಸುಮಾರು ಊರುಗಳ ಕೊಳವೆ ಬಾವಿಗಳಲ್ಲಿ ಕಲುಷಿತ ನೀರು ಬರುತ್ತಿದ್ದು ಕುಡಿಯಲು ಅಲ್ಲದೆ ವ್ಯವಸಾಯಕ್ಕೊ ಯೋಗ್ಯವಲ್ಲದ ರೀತಿಯಲ್ಲಿ ಬರುತ್ತಿದ್ದು
 

- Advertisement - 

ಈ ಸುತ್ತ ಮುತ್ತಲಿನ ಗ್ರಾಮಗಳಿಗೆ ಶುದ್ದ ನೀರಿಗಾಗಿ ಮತ್ತು ಕೆರೆ ನೀರು ಸಂಸ್ಕರಣೆ ಮಾಲಿನ್ಯ ನಿಯಂತ್ರಣ ಮಂಡಲಿ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ಕಛೇರಿ ತೆರೆಯುವಂತೆ ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬರುತ್ತಿದ್ದು

- Advertisement - 

ಯಾವುದುಕ್ಕೂ ಸರ್ಕಾರ ಹಾಗು ಅಧಿಕಾರಿಗಳು ಸ್ಪಂದಿಸದೆ ಇರುವುದರಿಂದ ಮಾಲಿನ್ಯ ನಿಯಂತ್ರಣ ಮಂಡಲಿಯ ಅಧಿಕಾರಿಗಳ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಗಂಧದ ಅಭಿಷೇಕ ತುಪ್ಪದ ಅಭಿಷೇಕ ಹೀಗೆ ಹತ್ತಾರು ಅಭಿಷೇಕ ಮಾಡುವುದರ ಮುಖಾಂತರ  ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ. ಅರ್ಕಾವತಿ ನದಿ ಪಾತ್ರದ ಹೋರಾಟ ಸಮಿತಿಯ ಸದಸ್ಯರು ಹಾಜರಿದ್ದರು.

- Advertisement - 

 

Share This Article
error: Content is protected !!
";