ಜನರಿಗೆ ದ್ರೋಹ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಅಭಿವೃದ್ಧಿಯನ್ನು ಮರೆತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಬಗೆಯುತ್ತಿರುವ ದ್ರೋಹಗಳು ಒಂದಲ್ಲ ಎರಡಲ್ಲ ಎಂದು ಆಡಳಿತ ರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಅಸಮಾಧಾನ ವ್ಯಕ್ತಪಡಿಸಿದೆ.

- Advertisement - 

ಹಗರಣಗಳಲ್ಲಿ ಮುಳುಗಿ ಲೂಟಿಹೊಡೆಯುತ್ತಾ, ರಾಜ್ಯದ ಖಜಾನೆ ಖಾಲಿಮಾಡಿರುವ ಸಿದ್ದರಾಮಯ್ಯ ಸರ್ಕಾರ ಸಮಾವೇಶಗಳ ಮೂಲಕ ಬೆನ್ನು ತಟ್ಟಿಕೊಳ್ಳುತ್ತಿದೆ ಎಂದು ಜೆಡಿಎಸ್ ಟೀಕಿಸಿದೆ.

- Advertisement - 

ಆದರೆ  ಕಾಂಗ್ರೆಸ್‌ಸರ್ಕಾರದ ದುರಾಡಳಿತ, ಭ್ರಷ್ಟಾಚಾರಗಳು ಬಗೆದಷ್ಟು ಆಳವಾಗಿದ್ದು, ಪ್ರತಿನಿತ್ಯ ಬಯಲಿಗೆ ಬರುತ್ತಲೇ ಇದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

 

- Advertisement - 

Share This Article
error: Content is protected !!
";