ದೇಶಾದ್ಯಂತ ನಕಲಿ ನೋಟುಗಳ ಹಾವಳಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾರುಕಟ್ಟೆಯಲ್ಲಿ ನಕಲಿ ನೋಟುಗಳು ವ್ಯಾಪಕವಾಗಿ ಹರಿದಾಡುತ್ತಿದ್ದು ವರ್ತಕರು
, ಜನಸಾಮಾನ್ಯರು ಕಂಗೆಟ್ಟಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಆತಂಕ ವ್ಯಕ್ತಪಡಿಸಿದೆ.

- Advertisement - 

ನೋಟು ಅಮಾನ್ಯೀಕರಣ ನಡೆದು 8 ವರ್ಷ ಕಳೆದರೂ ನಕಲಿ ನೋಟಿನ ಹಾವಳಿಗೆ ಅಂಕುಶವೇ ಇಲ್ಲದಂತೆ ಚಲಾವಣೆಯಲ್ಲಿವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.

- Advertisement - 

ನೋಟು ರದ್ದತಿಯ ಉದ್ದೇಶ ನಕಲಿ ನೋಟುಗಳನ್ನು ನಿಯಂತ್ರಿಸುವುದು ಎಂದು ಸುಳ್ಳು ಹೇಳಿ ಜನರನ್ನು ನಂಬಿಸಿತ್ತು ಮೋದಿ ಸರ್ಕಾರ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

 

- Advertisement - 

 

Share This Article
error: Content is protected !!
";