ಟ್ರಂಪ್ ಅಧಿಕಾರ- ಅನ್ಯ ರಾಷ್ಟ್ರಗಳ ಪ್ರಜೆಗಳಿಗೆ ಸಂಕಷ್ಟ

News Desk


ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಮೇರಿಕಾದ ನೂತನ ಆಧ್ಯಕ್ಷ  ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ದಿನದಿಂದಲೇ ಅಲ್ಲಿ ನೆಲೆಸಿರುವ ಅನ್ಯ ರಾಷ್ಟ್ರಗಳ ಪ್ರಜೆಗಳಿಗೆ ಸಂಕಷ್ಟ ಎದುರಾಗಿದೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.

- Advertisement - 

ಅಕ್ರಮ ವಲಸಿಗರನ್ನು ಅಮೇರಿಕಾದಿಂದ ಹೊರಹಾಕಿದ ಬೆನ್ನಲ್ಲೇ ಈಗ ವಲಸಿಗ ಉದ್ಯೋಗಿಗಳಲ್ಲಿ ಆತಂಕ ಶುರುವಾಗಿದೆ. ಉದ್ಯೋಗಿಗಳಿಗಾಗಿ ನೀಡುವ ಪ್ರತ್ಯೇಕ ವೀಸಾದಲ್ಲಿ ಬದಲಾವಣೆ ಆಗಲಿದೆ.

- Advertisement - 

ಹೆಚ್1ಬಿ ವೀಸಾ ಹಾಗೂ ಎಲ್ 1, ಎಲ್ 2 ವೀಸಾ ಹೊಂದಿರುವವರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದ್ದು ಪ್ರಧಾನಿ ಮೋದಿ ಅಮೆರಿಕದ ಭಾರತೀಯ ಉದ್ಯೋಗಿಗಳ ಪರ ನಿಲ್ಲುವ ಧೈರ್ಯ ತೋರುತ್ತಾರಾ? ಎಂದು ಕಾಂಗ್ರೆಸ್ ಸವಾಲ್ ಹಾಕಿದೆ.

- Advertisement - 
Share This Article
error: Content is protected !!
";