ಅಡಿಕೆ ತೋಟದಲ್ಲಿ ಬೃಹತ್ ಗಾತ್ರದ ಹಣಬೆ ಬೆಳೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ದೊಡ್ಡ ಬೆಳವಂಗಲ ಹೋಬಳಿ ಹೊಡ್ಡಹೆಜ್ಜಾಜಿ ಕಾಲೋನಿಯ ರೈತ  ವೀರಣ್ಣ ಅವರ ಅಡಿಕೆ ತೋಟದಲ್ಲಿ ಬೃಹತ್ ಗಾತ್ರದ ಅಣಬೆ ಬೆಳೆದಿದ್ದು ಪ್ರಕೃತಿಯ ವಿಸ್ಮಯದ ಮುಂದೆ ಮಾನವ ಸಣ್ಣ ಧೂಳಿಗೂ ಸಮ ಇಲ್ಲ. 

- Advertisement - 

ಆಕಸ್ಮಿಕವಾಗಿ ಇಂತಹ ಸನ್ನೀವೇಶಗಳು ಕಂಡುಬರುತ್ತವೆ ಎಂಬುದು ಪರಿಸರ ವಾದಿಗಳ ಹೇಳಿಕೆ.

- Advertisement - 

Share This Article
error: Content is protected !!
";