ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ದೊಡ್ಡ ಬೆಳವಂಗಲ ಹೋಬಳಿ ಹೊಡ್ಡಹೆಜ್ಜಾಜಿ ಕಾಲೋನಿಯ ರೈತ ವೀರಣ್ಣ ಅವರ ಅಡಿಕೆ ತೋಟದಲ್ಲಿ ಬೃಹತ್ ಗಾತ್ರದ ಅಣಬೆ ಬೆಳೆದಿದ್ದು ಪ್ರಕೃತಿಯ ವಿಸ್ಮಯದ ಮುಂದೆ ಮಾನವ ಸಣ್ಣ ಧೂಳಿಗೂ ಸಮ ಇಲ್ಲ.
ಆಕಸ್ಮಿಕವಾಗಿ ಇಂತಹ ಸನ್ನೀವೇಶಗಳು ಕಂಡುಬರುತ್ತವೆ ಎಂಬುದು ಪರಿಸರ ವಾದಿಗಳ ಹೇಳಿಕೆ.