ಹಸಿ ಕಸ, ಒಣ ಕಸ ಬೇರ್ಪಡಿಸಿ-ಆಯುಕ್ತ ಕಾರ್ತಿಕೇಶ್ವರ್

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರಸಭೆಯ
2 ನೇ ವಾರ್ಡ್ ಬಸವೇಶ್ವರ ನಗರದಲ್ಲಿ ಮನೆ ಮತ್ತು ಅಂಗಡಿಗಳ ಕಸವನ್ನು  ಸಾರ್ವಜನಿಕರು ಓಡಾಡುವ ಜಾಗದಲ್ಲಿ  ಕಸ ಹಾಕುವುದರಿಂದ ಅಕ್ಕ ಪಕ್ಕದ ಮನೆಗಳಿಗೆ ಹಾಗು ಸಾರ್ವಜನಿಕರಿಗೆ ವಾಸನೆಯಿಂದ ನೊಣ ಸೊಳ್ಳೆಗಳ ಕಾಟದಿಂದ ತುಂಬಾ ತೊಂದರೆ.

- Advertisement - 

ಯಾಗುವುದನ್ನು ತಪ್ಪಿಸುವ ಸಲುವಾಗಿ ಮನೆಯಲ್ಲಿ ಕಸವನ್ನು ಹಸಿ ಕಸ ಹಾಗು ಒಣ ಕಸ ಬೇರ್ಪಡಿಸಿ ನಗರ ಸಭೆಯಿಂದ ಬರುವ ವಾಹನಗಳಿಗೆ ಹಾಕುವಂತೆ  ನಗರಸಭೆಯ ಆಯುಕ್ತ ಕಾರ್ತಿಕೇಶ್ವರ್  ಸಾರ್ವಜನಿಕರಿಗೆ ಹೇಳಿದರು.

- Advertisement - 

  ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಎಸ್.ಪದ್ಮನಾಭಹಾಗೂ ನಗರಸಭಾ ಅಧಿಕಾರಿಗಳ ಸಾಮಾಜಿಕ ಕಾರ್ಯಕರ್ತ ಮುತ್ತಣ್ಣ   ಹಾಗು ಕಸವಿಲೇವಾರಿ ಕಾರ್ಮಿಕರು ಸಾರ್ವಜನಿಕರು ಹಾಜರಿದ್ದರು.

- Advertisement - 
Share This Article
error: Content is protected !!
";