ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಏನಾದರೂ ಮಾಡಿ, ಹೇಗಾದರೂ ಮಾಡಿ ಒಟ್ನಲ್ಲಿ ಅಕ್ರಮವಾಗಿ ದುಡ್ಡು ಮಾಡಿ” ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್‌ನಾಯಕರು ಹೇಳಿಕೊಟ್ಟಂತಿದೆ ಎಂದು ಜೆಡಿಎಸ್ ಆರೋಪಿಸಿದೆ.
ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಸದಾ ಸುದ್ದಿಯಲ್ಲಿರುವ “ಮಂಥ್ಲಿ ಮನಿ ಕಲೆಕ್ಷನ್‌ಮಂತ್ರಿ” ಬಿ.ಆರ್. ತಿಮ್ಮಾಪೂರ್‌ಹಣದಾಹಕ್ಕೆ ಮಿತಿಯೇ ಇಲ್ಲ.
ಎಣ್ಣೆ ಮಿನಿಸ್ಟರ್‌ಅಧಿಕಾರ ದರ್ಬಳಕೆ ಮಾಡಿಕೊಂಡು 549 ವೈನ್‌ಶಾಪ್‌ಗಳ ಹಂಚಿಕೆಯಲ್ಲಿ ಗೋಲ್ಮಾಲ್‌ಎಸಗಿ ನೂರಾರು ಕೋಟಿ ಲೂಟಿ ಹೊಡೆದಿದ್ದಾರೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.

