ಚಂದ್ರವಳ್ಳಿ ನ್ಯೂಸ್, ಹಿರಿಯೂರು ನಾನು ಎನ್ನುವ ಅಹಂಕಾರ
ಕಾರಣ ಮದ ಮತ್ಸರ ಅಧಿಕಾರ
ಹುಟ್ಟು ಸರ್ವನಾಶ ಮಾಡುವ
ತನ್ನೊಳಗಿನ ತಾತ್ಸಾರ..||
ನಯ ವಿನಯ ಪ್ರೀತಿ ವಿಶ್ವಾಸ
ಸ್ವಾಭಾವಿಕ ಅಲಂಕಾರದ ಆಗರ
ತೊರೆದು ಬದುಕು ಅಹಂಕಾರ
ಭವಿಷ್ಯದಲ್ಲಿ ನಿನಗಿದೆ ಜಯಕಾರ..||
ರಚನೆ: ವೇಣುಕುಮಾರ್ ಎಂ ಭರಂಪುರ


