Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹಳ್ಳಿಕಾರ್ ತಳಿ ಅಪಪ್ರಚಾರ ವರ್ತೂರ್ ಸಂತೋಷ್ ವಿರುದ್ಧ ಅಂಬರೀಷ್ ಆಕ್ರೋಶ    

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯದಲ್ಲಿ
  ಹಳ್ಳಿಕಾರ್ ತಳಿ ಹಸುಗಳನ್ನು ಕುರಿತಂತೆ  ಅಪಪ್ರಚಾರ ಮಾಡಲಾಗುತ್ತಿದೆ, ಯಾವುದೇ ಅಧಿಕೃತ ಆಧಾರಗಳಿಲ್ಲದೆ  ಸುಳಿಗಳ ಹೆಸರಿನಲ್ಲಿ   ಹಳ್ಳಿಕರ್ ತಳಿಗಳನ್ನು ನಾಶ ಮಾಡಲಾಗುತ್ತಿದೆ ಎಂದು ಆರೋಪಿಸಿ  ಹಳ್ಳಿ ರೈತ ಅಂಬರೀಶ್ ತಮ್ಮ ಆಕ್ರೋಶ ವ್ಯಕ್ತಪಡಿಸಿದರು .

  ಸಾಮಾಜಿಕ ಜಾಲತಾಣದಲ್ಲಿ  ಬಿಗ್ ಬಾಸ್ ಸ್ಪರ್ದಿ ವರ್ತುರ್ ಸಂತೋಷ್ ರವರು ಹಳ್ಳಿಕಾರ್ ಹಸುಗಳನ್ನು ಕುರಿತಂತೆ  ಕೆಲ ಸುಳಿಗಳ ಬಗ್ಗೆ   ಮಾತನಾಡಿದ್ದಾರೆ, ಈ ವಿಡಿಯೋಗಳಿಂದ  ಹಳ್ಳಿಕಾರ್  ತಳಿ ಹಸುಗಳನ್ನು  ಖರೀದಿ ಮಾಡುವ ಹಾಗೂ ಮಾರಾಟ ಮಾಡುವ ರೈತರಿಗೆ ನಷ್ಟ ಉಂಟಾಗುತ್ತದೆ.  ಹಳ್ಳಿ ರೈತರಿಗೆ ನ್ಯಾಯ ದೊರಕಿಸಬೇಕೆಂದು  ಆಕ್ರೋಶ ವ್ಯಕ್ತಪಡಿಸಿದರು.

  ಬಿಗ್ ಬಾಸ್ ಸ್ಪರ್ಧಿ ವರ್ತುರ್ ಸಂತೋಷ್ ಅವರನ್ನು  ಬೆಂಬಲಿಸಿ ಪ್ರಶಾಂತ್ ಸಾಂಬರಗಿ ಹಾಗೂ ಪುನೀತ್ ಕೆರೆಹಳ್ಳಿ  ಮಾತನಾಡಿದ್ದಾರೆ. ನಿಜವಾದ ರೈತಪರ  ನಿಲುವಲು ಅವರು ತೆಗೆದುಕೊಳ್ಳಬೇಕಿದೆ. ಈ ರೀತಿ ಹಳ್ಳಿಕಾರ್ ತಳಿ ಹಸುಗಳ ಬಗ್ಗೆ ಅಪಪ್ರಚಾರ ಸಲ್ಲದು, ವರ್ತೂರ್ ಸಂತೋಷ್ ರವರನ್ನು  ಗೋ ರಕ್ಷಕ ಎಂದು ಬಿಂಬಿಸಿರುವ ಪ್ರಶಾಂತ್ ಸಾಂಬರಗಿ ಹಾಗೂ ಪುನೀತ್ ಕೆರೆಹಳ್ಳಿ ಈ ಕೂಡಲೇ  ಹಳ್ಳಿ ರೈತರ ಪರ ಧ್ವನಿ ಆಗಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ  ಹಳ್ಳಿಕಾರ್ ತಳಿಗಳನ್ನು ಕುರಿತ ಅಪಪ್ರಚಾರದ ವಿಡಿಯೋಗಳನ್ನು  ಡಿಲೀಟ್ ಮಾಡಿಸುವ ಕೆಲಸ ಆಗಬೇಕಿದೆ  ಎಂದರು.

  ಈ ಕುರಿತು ಸಂಬಂದಿಸಿದ ಇಲಾಖೆಗೂ ದೂರು ನೀಡಿದ್ದು , ಈ ರೀತಿಯ ಹೇಳಿಕೆಗಳು ಸರಿಯಲ್ಲ ಎಂದು ಹಳ್ಳಿ ರೈತ ಅಂಬರೀಷ್ ತಿಳಿಸಿದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್ ಆಪರೇಷನ್’ ಪ್ರಕರಣ: ಮೊದಲ ಬಂಧನ, ಕೃಪಾ ಆಳ್ವಾ ಶರಣಾಗತಿ?ಪ್ರಿಯಾಂಕ್ ಖರ್ಗೆ ವಾಗ್ದಾಳಿ: ಸ್ಟಿಂಗ್ ಆಪರೇಷನ್ ಪ್ರಕರಣದ ನಾಪತ್ತೆ ವ್ಯಕ್ತಿಗಳು ಕುಮಾರಸ್ವಾಮಿ ಬಂಟರೇ?ಚಿರತೆ ಸೆರೆ ಕಾರ್ಯಾಚರಣೆಗೆ ಅಡ್ಡಿ: 15 ಜನರ ವಿರುದ್ಧ ಪ್ರಕರಣ ದಾಖಲುಕೆಪಿಎಸ್‌ಸಿ ಹಗರಣ ಶೇ.90ರಷ್ಟು ಮುಚ್ಚಿಹಾಕಲು ಯತ್ನ; ಕುಮಾರಸ್ವಾಮಿ ವಾಗ್ದಾಳಿಮೋಹನ್ ಗೌಡ ಮನೆ ಮೇಲಿನ ಪೊಲೀಸ್ ದಾಳಿ-ಜೆಡಿಎಸ್ ಆಕ್ರೋಶಸಾಮಾನ್ಯ ಪ್ರವಾಸಿಗರಿಗೂ 'ಗೋಲ್ಡನ್ ಚಾರಿಯಟ್' ಭಾಗ್ಯ: ಕಡಿಮೆ ದರದಲ್ಲಿ ಪ್ರವಾಸಕ್ಕೆ ಸರ್ಕಾರದ ಚಿಂತನೆಕ್ಷುಲ್ಲಕ ರಾಜಕೀಯ ಬಿಟ್ಟು ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲು ಆಗ್ರಹಸೈಬರ್ ಅಪರಾಧ ತಡೆಗೆ ಹೈಕೋರ್ಟ್ ಮಹತ್ವದ ಆದೇಶ: ತನಿಖೆಗೆ ಹೊಸ ಮಾರ್ಗಸೂಚಿಶಿವಾನಂದ ತಗಡೂರು ಅವರಿಗೆ 'ನಮ್ಮೂರ ನೆಂಟರು' ಗೌರವ: ಇಂದು ದುರ್ಗದಲ್ಲಿ ಸನ್ಮಾನಮೃತರ ಘನತೆ ಕಾಪಾಡಲು ಸರ್ಕಾರದ ದಿಟ್ಟ ಹೆಜ್ಜೆ: ಡಿ.ಕೆ. ಶಿವಕುಮಾರ್​