LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಟ್ಟ ಕಷ್ಟವ ತಿಳಿಸಲು ಮರೆತಿರುವೇಕೆ ಅಪ್ಪಾ..

Advertisement
Advertisement

ಚಂದ್ರವಳ್ಳಿ ನ್ಯೂಸ್, ಬಿಜಾಪುರ:
ವಿಶ್ವ ಅಪ್ಪಂದಿರ ದಿನಾಚರಣೆಯ ಶುಭಾಶಯಗಳು
ಬಿದ್ದು ಪೆಟ್ಟು ಮಾಡಿಕೊಂಡಾಗಲ್ಲ ಕರೆಯುವ ಮೊದಲು ಹೆಸರು ಅಮ್ಮ ಎಂದಾದರೆ ಬೆಳ್ಳದಂತೆ ನಡೆಸಲು ನೀವು ಪಟ್ಟ ಕಷ್ಟವ ತಿಳಿಸಲು ಮರೆತಿರುವೇಕೆ ಅಪ್ಪಾ..

ಜಗತ್ತನ್ನು ಕಂಡ ನಿಮ್ಮ ಸ್ಪಷ್ಟ ನೋಟ ನಮಗೆ ತಿಳಿಯಲು ಸುಲಭವೇ ಪ್ರತಿಬಾರಿ ಜೀವನ ಪರಿಚಯಿಸಲು ಪ್ರಯತ್ನದಲ್ಲಿ ನಿಮ್ಮನ್ನೇ ಮುಖ್ಯವಾಗಿ ಪರೀಕ್ಷಿಸಲು ಮರೆತಿರುವೇಕೆ ಅಪ್ಪಾ..

ನಿಮ್ಮ ಸದಾ ನಗುವ ಮುಖ ಕಂಡ ನಮಗೆ ನಿಮ್ಮ ನಗುವಿನ ಹಿಂದೆ ನೋವು ಕಾಣದಾಯಿತು ಸದಾ ಹಾಸ್ಯವ ಪಸರಿಸುವ ಹಿಂದೆ ನೀವು ನುಂಗಿರುವ ಅವಮಾನ ಅಪಮಾನದ ನೋವು ತೋರಲ್ಲಿವೇಕೆ ಅಪ್ಪಾ..

ಜಗತ್ತು ನೀವು ತಿಳಿದಂತೆ ಜಾಗ್ರತರಾಗಿ ನಡೆಯಿರಿ ಎಂದು ಸದಾ ಹೇಳುವ ನಿಮ್ಮ ಮಾತು ಸುಲಭದ ತಿಳಿಯದ ನಮಗೆ ಈಗೀಗ ಜೀವನವೇ ಸ್ಪಷ್ಟವಾಗಿ ತಿಳಿಸುತ್ತಿವಂತಿದೆ ಅಪ್ಪಾ..

ಪ್ರೀತಿಯ ಭಾಷೆ ನಿಮ್ಮಿಂದಲೇ ಕಲಿಯಬೇಕು ಅನಿಸುತ್ತಿದೆ ಜೀವಿಸುವ ರೀತಿಯೂ ಸಹ ನಿಮ್ಮಿಂದಲೇ ಕಲಿಯಬೇಕು ಅನಿಸುತ್ತದೆ ತೋರುವಕೆಯ ಪ್ರೀತಿಯಲ್ಲಿ ನಿಮ್ಮದು ಅದು ನಿಸ್ವಾರ್ಥ ಪ್ರೀತಿ..
 ನೀವು ಜೀವಿಸಿರುವ ಜೀವನ ನಮಗೆ ಒಳ್ಳೆಯ ಮಾರ್ಗದರ್ಶನದಂತೆ
ಈ ಜೀವ ಜೀವನ ನೀಡಿರುವ ನಮಗೆ ನನ್ನದೇ ಒಂದು ಚಿಕ್ಕ ವಿನಂತಿ
ಮರಳಿ ಬಂದು ಬಿಡಿ ಅಪ್ಪಾ.. ತಂದೆಯನ್ನು ಗೌರವಿಸಿ
ಲೇಖನ:ಅಮೃತಾ ಸಿದ್ದಪ್ಪಾ ಚೌಧರಿ.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಟಿ.ರಘುಮೂರ್ತಿ ಅವರಿಗೆ ಇಂದು ಅದ್ದೂರಿ ಸ್ವಾಗತ ಕೋಟೆ ನಾಡು ಸಜ್ಜು | ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ : ಕೆಯುಡಬ್ಲ್ಯೂಜೆ ಒತ್ತಾಯಕ್ಕೆ ಸರ್ಕಾರದ ಸ್ಪಂದನೆ; ಜುಲೈ 30ರ ಮನವಿಯ ಬೆನ್ನಲ್ಲೇ ಆ.6ಕ್ಕೆ ಸಭೆಡಾ. ರಾಜ್ ಬಗ್ಗೆ ಅಪ ಪ್ರಚಾರ ಸಹಿಸುವುದಿಲ್ಲ-ಕನ್ನಡ ಪರ ಸಂಘಟನೆಗಳ ಆಕ್ರೋಶಪಟ್ಟಣ ಪಂಚಾಯ್ತಿ ಹಗರಣಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಮಾನವನಾಗಿ ಬಾಳುವುದಕ್ಕಿಂತ ಮಹಾ ಮಾನವನಾಗಿ ಬದುಕುವುದು ಲೇಸು- ದಿವ್ಯ ಜ್ಞಾನಾನಂದಗಿರಿಶ್ರೀಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿಯಾದ ಪರೀಕ್ಷಾ ಅಕ್ರಮಗಳ ತಡೆ ಕಾಯ್ದೆಯಲ್ಲದಕೆರೆ ಗ್ರಾ.ಪಂ.ಗೆ ಮುತ್ತಿಗೆ; ಕುಡಿಯುವ ನೀರಿಗೆ ಆಗ್ರಹಿಸಿ ಪಂಚಾಯಿತಿ ಆವರಣದಲ್ಲೇ ಅಡುಗೆ ಮಾಡಿ ಗ್ರಾಮಸ್ಥರ ಆಕ್ರೋಶ!ಕರಿಯಾಲ ಗ್ರಾಪಂನಲ್ಲಿ ವಿ.ಬಿ. ಗ್ರಾಮ್ ಜಿ ಯೋಜನೆ ಜಾಗೃತಿ: ಕಾರ್ಮಿಕರಿಗೆ ಸಮಾನ ಕೂಲಿ ಹಾಗೂ ಹಕ್ಕುಗಳ ಕುರಿತು ಅಧಿಕಾರಿಗಳಿಂದ ಮಾಹಿತಿನೂತನ ಸಚಿವರ ಆಯ್ಕೆಗೆ ಬಿಜೆಪಿ-ಜೆಡಿಎಸ್ ತೀವ್ರ ಆಕ್ಷೇಪ: ಜಂಟಿ ವಾಗ್ದಾಳಿಜಾಗತಿಕ ತಂತ್ರಜ್ಞಾನದ ಮುಂದಿನ ಕ್ರಾಂತಿ ಕರ್ನಾಟಕದಿಂದಲೇ ರೂಪಗೊಳ್ಳಲಿ – ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್