ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡತುಮಕೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ತೆರವಾಗಿದ್ದ ಕಾರಣ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೆಂಪಣ್ಣ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಭಾಗ್ಯಮ್ಮ ಗೋವಿಂದರಾಜು ಅವಿರೋಧ ವಾಗಿ ಆಯ್ಕೆ ಯಾಗಿದ್ದಾರೆ.
ಅವಿರೋದವಾಗಿ ಆಯ್ಕೆಯಾದ ವಿ. ಎಸ್. ಎಸ್. ಎನ್. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ ದೀರಜ್ ಮುನಿರಾಜ್, ಜೆಡಿಎಸ್ ಮಾಜಿ ಜಿಲ್ಲಾ ಅಧ್ಯಕ್ಷ ಮುನೇಗೌಡ, ಬಿಜೆಪಿ ಮದುರೆ ಹೋಬಳಿ ಅಧ್ಯಕ್ಷ ಟಿ ಏನ್ ನಾಗರಾಜು (ಬಾಬು ), ಟಿ ಎಚ್ ಪ್ರಕಾಶ್, ಮಾಜಿ ಉಪಾಧ್ಯಕ್ಷ ಮುನಿನರಸಿಂಹಯ್ಯ
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ VSSN ನಿರ್ದೇಶಕ ಟಿ ಜಿ ಮಂಜುನಾಥLlic, ಮಾ ಗ್ರಾ ಪಂ ಅಧ್ಯಕ್ಷ ರಂಗಸ್ವಾಮಯ್ಯ,ಗ್ರಾ ಪಂ ಮಾಜಿ ಉಪಾಧ್ಯಕ್ಷ SST ಮಂಜುನಾಥ್, ಮಾಜಿ ಗ್ರಾ ಪಂ ಸದಸ್ಯ ಟಿ ಪಿ ಲೋಕೇಶ್,ನಿರ್ದೇಶಕರು ಗಳಾದ ಮುನಿರಾಜು,ಬೈಲಪ್ಪ,
ನಾರಾಯಣಸ್ವಾಮಿ,ತ್ರಿವೇಣಮ್ಮ ನಾರಾಯಣಸ್ವಾಮಿ, ಪುರುಷೋತ್ತಮ್,ಮುಖಂಡರು ಗಳಾದ ರಾ ನಾರಾಯಣ ಸ್ವಾಮಿ, ಮುನಿಕೃಷ್ಣಪ್ಪ,ಬಿ ಕೃಷ್ಣಪ್ಪ,ವಿಜಯ ಕುಮಾರ್,ಟಿ ಕೆ ಸೋಮು,ಟಿ ಜಿ ಸುರೇಶ್ ಕುಮಾರ್,ಸೋಮಶೇಖರ್ ,ವಿನಯ್,ವಸಂತ್,ಮಹೇಶ,ರಘು, ಮನು,ಕಿರಣ್,ಗೌಡಹಳ್ಳಿಮುನಿರಾಜು,ಕಾಂತರಾಜು,ಚುನಾವಣಾಧಿಕಾರಿ ನಾಗವೇಣಿ,ಕಾರ್ಯನಿರ್ವಾಹ ಣಾಧಿಕಾರಿ ಶ್ರೀನಿವಾಸ್ ಗೌಡ, ರಾಜಕುಮಾರ್, ಇತರರು ಅಭಿನಂದಿಸಿದರು.


