ಕಂದಾಯ ಸಮಸ್ಯೆಗೆ ಸ್ಪಂದಿಸಿದ ಆಯುಕ್ತೆ ರೇಣುಕಾ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಇವರು ವಲಯ 3 ಕ್ಕೆ ಭೇಟಿ ನೀಡಿ  ಕಂದಾಯ ವಸೂಲಾತಿಯ ಬಗ್ಗೆ ಪರಿಶೀಲಿಸಿ ಸ್ಥಳದಲ್ಲಿಯೇ ಹಲವಾರು ಜನರ ಸಮಸ್ಯೆಗಳಿಗೆ ಸ್ಪಂದಿಸಿ
, ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.

ಆಯುಕ್ತರ ಸಮಯೋಚಿತ ಮಾರ್ಗದರ್ಶನ ಆಸ್ತಿ ಮಾಲೀಕರಿಗೆ, ಸಾರ್ವಜನಿಕರು ಸೇರಿದಂತೆ ಇತರರಿಗೆ ಮಾದರಿಯಾಗಿತ್ತು.

Share This Article
error: Content is protected !!
";