“ಯೂಟರ್ನ್‌ರಾಮಯ್ಯ” “ವೈಟ್ನರ್” ಬಳಸಿದರೇ ಕಪ್ಪು ಚುಕ್ಕೆ ಮರೆಮಾಚಲು ಸಾಧ್ಯವೇ-ಜೆಡಿಎಸ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯೂಟರ್ನ್‌ರಾಮಯ್ಯ” ವೈಟ್ನರ್ಬಳಸಿದರೇ ಕಪ್ಪು ಚುಕ್ಕೆಗಳು ಮರೆಮಾಚಲು ಸಾಧ್ಯವೇ.? ಎಂದು ಜೆಡಿಎಸ್ ತನ್ನ ಎಕ್ಸ್ ಖಾತೆಯಲ್ಲಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದೆ.

- Advertisement - 

ಭ್ರಷ್ಟರಾಮಯ್ಯ ಅವರೇ ನೀವು ಮಾಡಿರುವ ಭ್ರಷ್ಟಾಚಾರ ಈಗ ತೆರದ ಪುಸ್ತಕ.. !

- Advertisement - 

ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ, ಅಕ್ರಮವಾಗಿ ಕಬಳಿಸಿರುವ 14 ಸೈಟು ಹಿಂತಿರುಗಿಸಿರುವ “ಯೂಟರ್ನ್‌ಸಿದ್ದರಾಮಯ್ಯ ಅವರೇ.., ಎಂದು ಜೆಡಿಎಸ್ ಟೀಕಿಸಿದೆ.

ಕಳ್ಳ ಕದ್ದಿದ್ದನ್ನು ಹಿಂತಿರುಗಿಸಿದರೆ ಆತ ನಿರಪರಾಧಿಯಾಗಲು ಸಾಧ್ಯವೇ..?

- Advertisement - 

ನೀವು ಅಧಿಕಾರದಲ್ಲಿ ಮುಂದುವರಿಯುವ ಯಾವ ಅರ್ಹತೆಯೂ ಉಳಿಸಿಕೊಂಡಿಲ್ಲ ಮೊದಲು ರಾಜೀನಾಮೆ ನೀಡಿ ಎಂದು ಜೆಡಿಎಸ್ ಆಗ್ರಹ ಮಾಡಿದೆ.

 

 

 

Share This Article
error: Content is protected !!
";