6 ಚೀಲದ ತುಂಬ ಜಲ್ಲಿ ಕಲ್ಲು ಎಲ್ಲಿಂದ ಬಂತು? ಆಕಸ್ಮಿಕ ಗೃಹ ಸಚಿವರೇ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಕಸ್ಮಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ
ಅವರೇ, ಯಾವ ಬಿಲದಲ್ಲಿ ಅವಿತುಕೂತಿದ್ದೀರಿ? ಎಂದು ಬಿಜೆಪಿ ವ್ಯಂಗ್ಯವಾಡಿದೆ.

- Advertisement - 

6 ಚೀಲದ ತುಂಬ ಜಲ್ಲಿ ಕಲ್ಲು ಎಲ್ಲಿಂದ ಬಂತು? ಪೂರ್ವ ಯೋಜಿತವಾಗಿಯೇ ಮತಾಂಧರು ಸಂಚು ರೂಪಿಸಿದ್ದು ಪೊಲೀಸರಿಗೆ ತಿಳಿಯಲಿಲ್ಲವೇ? ರಾತ್ರಿ 2 ಗಂಟೆಗೆ ಸಾವಿರಾರು ಜನ ಠಾಣೆ ಎದುರು ಸೇರಲು ಬಿಟ್ಟಿದ್ದೇಕೆ? ಎಂದು ಖಾರವಾಗಿ ಬಿಜೆಪಿ ಪ್ರಶ್ನಿಸಿದೆ.

- Advertisement - 

ಡಿಸಿಪಿ ಕಾರಿಗೆ ಕಲ್ಲು ತೂರಿದರೂ ಪೊಲೀಸರು ಆತ್ಮ ರಕ್ಷಣೆಗೆ ಫೈರಿಂಗ್ ಮಾಡಲಿಲ್ಲ ಏಕೆ?
ಮತಾಂಧ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಯಾವ ಕಡೆಗೆ ಕರೆದುಕೊಂಡು ಹೋಗುತ್ತಿದೆ ಬಿಜೆಪಿ ಪ್ರಶ್ನಿಸಿದೆ.

 

- Advertisement - 

 

Share This Article
error: Content is protected !!
";