ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕುಂಚಿಟಿಗ ಅಧಿಕಾರಿಗಳ ಮತ್ತು ನೌಕರರ ಸಂಘದ ವತಿಯಿಂದ ಸೆ.20ರಂದು ಭಾನುವಾರ ಮಧ್ಯಾಹ್ನ 12 ಗಂಟೆಗೆ 'ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ'ವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಇಂಜಿನಿಯರ್ಸ್ ಅಕಾಡಮಿ, ಸಿ.ಎ.ಸೈಟ್ ನಂ.1, 8ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಕಮಲಾನಗರ, ಬಸವೇಶ್ವರ ನಗರ, ಬೆಂಗಳೂರು-560079. ಮಾಜಿ ಸಚಿವರು, ಶಿರಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ನವದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕುಂಚಿಟಿಗ ಅಧಿಕಾರಿಗಳ ಮತ್ತು ನೌಕರರ ಸಂಘದ ಅಧ್ಯಕ್ಷ ಎಸ್.ಕೆ.ಲಕ್ಷ್ಮಣ್ ಅಧ್ಯಕ್ಷತೆ ವಹಿಸಲಿದ್ದಾರೆ. ಕುಂಚಿಟಿಗ ಅಧಿಕಾರಿಗಳ ಮತ್ತು ನೌಕರರ ಸಂಘದ ಕಾರ್ಯದರ್ಶಿ ಜಿ.ಹೆಚ್.ನಾಗಹನುಮಯ್ಯ ಅವರು ಪ್ರಸ್ತಾವಿಕವಾಗಿ ಮಾತನಾಡಲಿದ್ದಾರೆ.
ಅತಿಥಿಗಳಾಗಿ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ನಿವೃತ್ತ ಕಾರ್ಯದರ್ಶಿ ಡಾ.ಕೆ.ಜಯಪ್ರಕಾಶ್, ಬಿ.ಬಿ.ಎಂ.ಪಿ ನಿವೃತ್ತ ಡೆಪ್ಯೂಟಿ ಕಮಿಷನರ್ ಡಾ.ಜಿ.ರಾಜು, ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯದ ನಿವೃತ್ತ ಚೇರ್‌ಮನ್ ಆರ್. ಅಳಗೇಶನ್ ರಂಗಸ್ವಾಮಿ, ಕೆಎಸ್ ಸಿಎ ಆಡಳಿತ ಮಂಡಳಿಯ ಸದಸ್ಯ ಸಿ. ಆರ್. ಹರೀಶ್, ಸಂಘದ ಅಧ್ಯಕ್ಷ ಎಸ್.ಕೆ.ಲಕ್ಷ್ಮಣ್ ಹಾಗೂ ಕಾರ್ಯದರ್ಶಿ ಜಿ.ಹೆಚ್.ನಾಗಹನುಮಯ್ಯ ಅವರು ಪಾಲ್ಗೊಳ್ಳಲಿದ್ದಾರೆ.
ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುವ 62 ವಿದ್ಯಾರ್ಥಿಗಳು ಪಟ್ಟಿ:
ಹೆಸರು: ಎಂ.ಎಸ್ ಮೇಘಾವತಿ ಹೆಚ್. ಪಾಳ್ಯ, ಶಿರಾ, ಹೆಚ್.ಯು ಯಾಗಶ್ರೀ ಕೊರಟಗೆರೆ, ಎಂ.ಎಸ್ ಚಿನ್ಮಯಿ ಕಾಟನಾಯಕನಹಳ್ಳಿ, ಹಿರಿಯೂರು, ಕೃತಿಕ್ ಕೆ.ಜಿ ಕಂದಿಕೆರೆ, ಹಿರಿಯೂರು, ಪೂರ್ಣಿಮಾ ಸಿ. ದೇವರಹಳ್ಳಿ, ಸಿರಾ, ಕಾವ್ಯ ಎನ್. ಅಜ್ಜನಹಳ್ಳಿ, ಸಿರಾ, ಚಿರಂತ್ ಜಿ.ಎನ್ ಗೋಪಿಕುಂಟೆ, ಸಿರಾ, ಸ್ಕಂದ ಎಸ್. ಬಡಗಿ ಜವನಯ್ಯನ ಪಾಳ್ಯ, ಮಧುಗಿರಿ, ನಿಸರ್ಗ ಎ.ಎನ್ ಅಬಲಕಟ್ಟೆ, ದಬ್ಬೇಘಟ್ಟ (ಅಂ), ತುರುವೇಕೆರೆ, ಸ್ಪೂರ್ತಿ – ಪೀಣ್ಯ 2ನೇ ಹಂತ, ಬೆಂಗಳೂರು, ಧನುಶ್ರೀ ವೈ ಭುವನೇಶ್ವರಿ ನಗರ, ಬೆಂಗಳೂರು, ದರ್ಶನ್ ಎಸ್–ಬಂಡಿಕೋಡಿಗೆಹಳ್ಳಿ, ಜಾಲ (ಹೋ), ಬೆಂಗಳೂರು, ರವಿತೇಜು ಜಿ.ಬಿ–ಜೋಗಿಹಳ್ಳಿ, ಹಾಗಲವಾಡಿ (ಹೋ), ಗುಬ್ಬಿ, ಸಿಂಚನ ಎನ್.ಆರ್ – ಜೋಡಿ ಚಿಕ್ಕೇನಹಳ್ಳಿ, ಚಿತ್ರದುರ್ಗ, ಜೀವನ್ ರಕ್ಷಿತ್ – ದೇವಸಂದ್ರ, ಕೆ.ಆರ್ ಪುರಂ, ಬೆಂಗಳೂರು,
ದರ್ಶನ್ ಜೆ – ತಮ್ಮೇನಹಳ್ಳಿ, ದಾಸನಪುರ (ಹೋ), ಬೆಂಗಳೂರು, ಪೂರ್ಣಿಮಾ ಆರ್ – ಚನ್ನಮ್ಮನಾಗತಿಹಳ್ಳಿ, ಚಳ್ಳಕೆರೆ, ನಿಮಿತ ಕೆ – ಶ್ಯಾನುಭೋಗನಹಳ್ಳಿ, ಬನ್ನೇರುಘಟ್ಟ (ಅಂ), ಬೆಂಗಳೂರು, ಗಗನ್ ಎನ್.ಆರ್ - ನೆಲದಿಮ್ಮನಹಳ್ಳಿ, ಬ್ರಹ್ಮಸಮುದ್ರ ಅಂಚೆ, ಶಿರಾ, ಸೌಂದರ್ಯ ಜಿ. - ಭೂಪಸಂದ್ರ ಅಂಚೆ, ಕಲ್ಲಂಬೆಳ್ಳ ಹೋಬಳಿ, ಶಿರಾ, ರಶ್ಮಿ - ಹೊಸೂರು, ಗೌಡಗೆರೆ ಹೋಬಳಿ, ಶಿರಾ, ಲಹರಿ - ಅಜ್ಜನಹಳ್ಳಿ, ಕಲ್ಲಂಬೆಳ್ಳ ಹೋಬಳಿ, ಶಿರಾ, ವರ್ಷಿಣಿ ಹೆಚ್.ಆರ್ - ಚಿಕ್ಕ ಹುಲಿಕುಂಟೆ, ಶಿರಾ, ಹರ್ಷಿತಾ ಆರ್.ಎಲ್ - ರಾಗಲಹಳ್ಳಿ, ಶಿರಾ, ಚೇತನ್ ಸಿ. - ಸೀಗಲಹಳ್ಳಿ, ಶಿರಾ, ರಶ್ಮಿ ಪಿ. - ತೊಗರಗುಂಟೆ, ಶಿರಾ, ಸುಬ್ರಮಣ್ಯ ಎಸ್.ಎ - ಸೀಗಲಹಳ್ಳಿ, ಶಿರಾ, ಮಾನಸ ಎಂ. - ಯಾದಲಡಕು ಶಿರಾ, ತೇಜಸ್ವಿನಿ ಹೆಚ್. - ಲಕ್ಕನಹಳ್ಳಿ, ಶಿರಾ, ರಕ್ಷಿತ್ ಗೌಡ ಎಸ್.ವೈ - ಶಾಗದಡು, ಶಿರಾ, ಲಕ್ಷ್ಮಿಶ್ರೀ ಕೆ.ಎಸ್ - ಖಂಡೇನಹಳ್ಳಿ, ಹಿರಿಯೂರು, ನಿಶ್ಚಿತಾ ಜಿ. - ಬುರುಡುಕುಂಟೆ, ಹಿರಿಯೂರು, ವೆಂಕಟೇಶ್ ಗೌಡ ಟಿ. - ದಿಂಡಾವರ, ಹಿರಿಯೂರು, ಪುನರ್ವ ಬೆಂಗಳೂರು,
ದರ್ಶನ್ ಹೆಚ್.ಆರ್ — ಹೊಸಹಳ್ಳಿ, ಶಿರಾ, ಲಿಖಿತಾ ಎಸ್.ಜಿ — ಸೀಗಲಹಳ್ಳಿ, ಶಿರಾ, ಭಾನು ಪ್ರಕಾಶ್ ಕೆ.ಪಿ — ಶಿರಾ, ಭಾನು ಪ್ರಕಾಶ್ ವಿ.ಎಸ್ — ವೀರಪುರ, ಶಿರಾ, ಸೌಜನ್ಯ ಜೆ — ಮುಗನಹಳ್ಳಿ, ಶಿರಾ, ಯೋಗಿತಾ ಸುಹಿತ ಎಂ— ಶಿರಾ, ತೇಜಸ್ ವಿ.ಎಸ್ — ವಿರೂಪಗೌಂಡನಹಳ್ಳಿ, ಮಧುಗಿರಿ, ಪಲ್ಲವಿ — ಚಿಕ್ಕನಹಳ್ಳಿ, ಮಧುಗಿರಿ, ರೂಪಾ ಕೆ.ಜಿ — ಕಾಳವಿಬಾಗಿ, ಹಿರಿಯೂರು, ನಿತ್ಯಾ ಜಿ — ಕೆ.ಆರ್. ಹಳ್ಳಿ, ಹಿರಿಯೂರು, ಭುವನ್.ಜಿ- ಖಂಡೇನಹಳ್ಳಿ, ಹಿರಿಯೂರು, ತೇಜು ಎನ್.ಹೆಚ್ ಧರ್ಮಪುರ, ಹಿರಿಯೂರು, ಕುಮುದ.ಡಿ-ರಂಗೇನಹಳ್ಳಿ, ಹಿರಿಯೂರು, ರೀತು.ಜೆ ಚಿಲ್ಲಹಳ್ಳಿ, ಹಿರಿಯೂರು, ದಿನೇಶ್ ಗೌಡ ಹೆಚ್.ಎಸ್- ಹರಿಯಬ್ಬೆ, ಹಿರಿಯೂರು, ಸ್ವಾತಿ ಕೆ.ವಿ- ಶಿಖಾರಿಪುರ, ಎಂ.ಆರ್. ಲಕ್ಷಿತ್ ಗೌಡ- ಆಸ್ಟಿನ್ ಟೌನ್, ಬೆಂಗಳೂರು,
ಯುಕ್ತಾ.ಪಿ- ಕಂಪನಹಳ್ಳಿ, ಹುಳಿಯಾರು, ಚಿಕ್ಕನಾಯಕರಹಳ್ಳಿ, ಯಶಸ್ವಿನಿ ಡಿ.ಆರ್- ದಬ್ಬಗುಂಟೆ, ಚಿಕ್ಕನಾಯಕರಹಳ್ಳಿ, ಅಭಿಷೇಕ್.ಡಿ- ಬರಸಿದ್ಲಹಳ್ಳಿ, ಚಿಕ್ಕನಾಯಕರಹಳ್ಳಿ, ಸುದರ್ಶನ್.ಆರ್- ಕೆ.ಆರ್. ಮೊಹಲ್ಲಾ, ಮೈಸೂರು, ಮೇಘನಾ ಬಿ.ಎಚ್- ಬೆಣಚಿನಹಳ್ಳಿ, ನೆಲಮಂಗಲ, ವಿಸ್ಮಯ. ಯು- ಲಕ್ಕಯ್ಯನಪಾಳ್ಯ, ಕೊರಟಗೆರೆ, ನಿಧಿ- ಜವನಾಯನಪಾಳ್ಯ, ಮಧುಗಿರಿ, ಸಹನಾ .ಜೆ-ಯಾರಗುಂಟೆ, ಮಧುಗಿರಿ, ಸೃಜನ್ ಪಿ.ಎನ್- ಮಧುಗಿರಿ, ತೇಜಸ್ ಸಿ.ಆರ್- ಚೇಲನಹಳ್ಳಿ, ಮಧುಗಿರಿ, ಗುರುಪ್ರಸಾದ್ ಎಂ.ಎಸ್ - ಸಜ್ಜೆಹೊಸಹಳ್ಳಿ, ಮಧುಗಿರಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಸರಿಯಾದ ಸಮಯಕ್ಕೆ ಪೋಷಕರು ಅಥವಾ ಪಾಲಕರು ವಿದ್ಯಾರ್ಥಿಗಳ ಜೊತೆ ಆಗಮಿಸಿ ವಿದ್ಯಾರ್ಥಿ ವೇತನ ಪಡೆಯಲು ಆಗಮಿಸುವಂತೆ ಸಂಘದ ಅಧ್ಯಕ್ಷ ಎಸ್.ಕೆ ಲಕ್ಷ್ಮಣ್ ಮನವಿ ಮಾಡಿದ್ದಾರೆ.




