ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗ ಮೃತ ಪಟ್ಟಿರುವುದಾಗಿ ವರದಿ ಆಗಿದೆ.
ಹಿರಿಯೂರು ಹೊರವಲಯ ಜ್ಞಾನ ಭಾರತಿ ಶಾಲೆ ಬಳಿ ಸೋಮವಾರ ಸಂಜೆ ಅಪಘಾತ ಆಗಿದೆ.
ಹೆಚ್ಚಿನ ಮಾಹಿತಿಗಾಗಿ ಪೊಲೀಸರಿಂದ ನಿರೀಕ್ಷಿಸಲಾಗಿದೆ.
Get latest news updates delivered straight to your WhatsApp.