Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅವಾಂತರ ಸೃಷ್ಠಿಸಿದ ಅಶ್ವಿನಿ ಮಳೆ : ಮರ, ವಿದ್ಯುತ್ ಕಂಬ ಧರೆಗೆ

Advertisement
ಅವಾಂತರ ಸೃಷ್ಠಿಸಿದ ಅಶ್ವಿನಿ ಮಳೆ : ಮರ, ವಿದ್ಯುತ್ ಕಂಬ ಧರೆಗೆ
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪ್ರಸ್ತುತ ವರ್ಷದ ಅಶ್ವಿನಿ ಮಳೆ ಆರಂಭದಲ್ಲೇ ರಭಸಗಾಳಿ ಹಾಗೂ ಮಳೆಯಿಂದ ಜನರಲ್ಲಿ ಗಾಬರಿಹುಟ್ಟಿಸಿದೆ. ಗುರುವಾರ ಸಂಜೆ ಬೀಸಿದ ಗಾಳಿಗೆ ನಗರಂಗೆರೆ ಗ್ರಾಮದ ಬೋವಿಕಾಲೋನಿಯಲ್ಲಿರುವ ತಿಪ್ಪೇಸ್ವಾಮಿ ಎಂಬುವವರ ಮನೆ ಮುಂದೆ ಎರಡು ಮರಗಳು ನೆಲಕ್ಕುರುಳಿವೆ. ಮರಬಿದ್ದ ಹಿನ್ನೆಲೆಯಲ್ಲಿ ಮಳೆಯ ನೀರು ಮನೆಯ ಮುಂದೆ ನಿಂತು ಓಡಾಡಲು ತೊಂದರೆ ಉಂಟಾಗಿದ್ದು ಚರಂಡಿ ನಿರ್ಮಿಸುವಂತೆ ಅವರು ಆಗ್ರಹಿಸಿದ್ದಾರೆ.

ಕೆಂಚವೀರನಹಳ್ಳಿ ಗ್ರಾಮದಲ್ಲೂ ಗಾಳಿಗೆ ಅಲ್ಲಲ್ಲಿ ಕೆಲವು ಮರಗಳು ನೆಲಕ್ಕುರುಳಿವೆ, ವಿದ್ಯುತ್ ವೈರ್‌ಗಳ ಮೇಲೆ ಮರಬಿದ್ದ ಹಿನ್ನೆಲೆಯಲ್ಲಿ ವೈರ್‌ಗಳು ತುಂಡಾಗಿ ರಾತ್ರಿ ವಿದ್ಯುತ್ ಇಲ್ಲದೆ ಜನರು ಕಾಲಕಳೆಯಬೇಕಾಯಿತು.

ಮನೆ, ರಸ್ತೆಗಳ ಮೇಲೆ ಬಿದ್ದ ಮರಗಳನ್ನು ಗ್ರಾಮಸ್ಥರೇ ತೆರವು ಮಾಡುವ ಕಾರ್ಯದಲ್ಲಿ ತೊಡಗಿದ್ದರು. ಅಲ್ಪ ಮಳೆಬಂದರೂ ಬೀಸಿದ ರಭಸಗಾಳಿಗೆ ವಿದ್ಯುತ್ ಕಂಬಗಳು ಕೆಲವು ಅರ್ಥಕ್ಕೆ ಮುರಿದರೆ ಇನ್ನೂ ಕೆಲವು ವಾಲಿ ಜನರಿಗೆ ಭಯವನ್ನುಂಟು ಮಾಡಿದವು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆಸಿಡ್ ದಾಳಿಗೆ ಒಳಗಾದ ನೊಂದ ವ್ಯಕ್ತಿಗಳಿಗೆ ಒಂದು ತಿಂಗಳಲ್ಲೇ ಮಧ್ಯಂತರ ಪರಿಹಾರ ವಿತರಣೆಯಾದವ ಗೊಲ್ಲರ ಸಂಘದ ಆಡಳಿತಾಧಿಕಾರಿ ಅವಧಿ ವಿಸ್ತರಣೆಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಶಾಖಾಧಿಕಾರಿ ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನಸಂಸದರ ಕಚೇರಿ ಎದುರು ಕಮ್ಯುನಿಸ್ಟ್ ಪಕ್ಷ ಪ್ರತಿಭಟನೆ ಆರೋಗ್ಯ ರಕ್ಷಣೆಗೆ ಜೀವನ ಶೈಲಿ ಬದಲಾಗಬೇಕು- ಮಾಜಿ ಸಚಿವ ಆಂಜನೇಯ ವಿದ್ಯಾರ್ಥಿವೇತನ ಬಿಡುಗಡೆಗೆ ಸಿಎಂಗೆ ಮನವಿಕುಂಚಿಟಿಗ ಕುಲ ದೇವತೆಗಳ ವಿಶಿಷ್ಟ ಆಚರಣೆ: ಏನಿದು ಶ್ರೀಕಣಿವೆ ಮಾರಮ್ಮನ 'ಸೆಳೆ' ವೈಭವಸಡಗರದ ಹಿರಿಯೂರು ಮಾರಿಕಾಂಬಾ ಜಾತ್ರೆ: ಏಪ್ರಿಲ್ 24ರಂದು ದೇವಿಯ ಬ್ರಹ್ಮರಥೋತ್ಸವಏ.19ಕ್ಕೆ ಸಾಸಲು ಚಿನ್ನಮ್ಮ ಉತ್ಸವ : ಬಂಡಿ ಮೂಲಕ ಮೆರವಣಿಗೆಚಿತ್ರದುರ್ಗ ಮರ್ಚೆಂಟ್ಸ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ರಘುರಾಮರೆಡ್ಡಿ ಅವಿರೋಧ ಆಯ್ಕೆ