Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭದ್ರಾ ಮೇಲ್ದಂಡೆ ಮಹಿಮೆ ಹೆಚ್ಚುತ್ತಿರುವ ಅಂತರ್ಜಲ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಹಳಷ್ಟು ವರ್ಷಗಳ ನಂತರ ತೆಂಗಿಗೆ ಉತ್ತಮ ಬೆಲೆ ಸಿಗುತ್ತಿದೆ. ಈ ವಿಚಾರದಲ್ಲಿ ರೈತರಿಗೆ ಸಂತಸವಿದೆ. ತೆಂಗಿನ ಗರಿಗೆ ಕಪ್ಪು ಚುಕ್ಕೆ ಸಿಡೆ ರೋಗ ಕಾಟ ಹೆಚ್ಚಿದೆ. ಇತ್ತೀಚಿನ ಕೆಲವು ದಿನಗಳ ಹಿಂದೆ ತೆಂಗಿನ ಮರದಲ್ಲಿ ಗಮನಿಸಿದೆ. ಈ ಸಿಡೆ ಹೊಂಬಾಳೆಗು ತಗುಲಿ ಬೆಳೆ ಕಮ್ಮಿಯಾಗುತ್ತಿದೆ. ಆ ಕಾರಣಕ್ಕೆ ಔಷಧಿ ಸಿಂಪರಣೆ ಮಾಡಬೇಕು ಎಂದು ರೈತರು ಹೇಳಿದ ವಿಚಾರ ನಾನು ಕೇಳಿದ್ದೇನೆ.‌

ಈ ವಿಚಾರದಲ್ಲಿ ನಾನು ರೈತರನ್ನು ಪ್ರಶ್ನೆ ಮಾಡಿದೆ ಸಣ್ಣ ಮರಗಳಿಗೆ ಔಷಧಿ ಸಿಂಪರಣೆ ಮಾಡಬಹುದು. ದೊಡ್ಡ ದೊಡ್ಡ ಮರಗಳಿಗೆ ಏನು ಮಾಡಬೇಕು ಎಂದು ಪ್ರಶ್ನಿಸಿದೆ. ಆ ವಿಚಾರದಲ್ಲಿ ರೈತ ಹೇಳಿದ್ದು ದೊಡ್ಡ ಮರಗಳಿಗೂ ಔಷಧಿ ಸಿಂಪರಣೆ ಮಾಡಬಹುದು ಅದಕ್ಕೂ ಉಪಕರಣಗಳು ಇವೆ  ಆದರೆ ಕಷ್ಟದ ಕೆಲಸ ಎಂದು ವಿವರಿಸಿದರು.

ಬಯಲು ಸೀಮೆಯ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ 2020ಕ್ಕೂ ಹಿಂದಿನ ದಿನಗಳಲ್ಲಿ ಸುಮಾರು 30 ವರ್ಷಗಳ ಕಾಲ ಈ ಭಾಗದಲ್ಲಿ ಮಳೆ ಅಭಾವ ಆ ದಿನದಲ್ಲಿ ಬಹಳಷ್ಟು ತೆಂಗಿನ ಮರಗಳು ಒಣಗಿ ಹೋದ ವಿಷಯ ತಿಳಿದ ವಿಷಯವೇ.

ಈ ಭಾಗದಲ್ಲಿ ಯಾವೊಬ್ಬ ರೈತರಿಗೂ ತೆಂಗು ಸೇರಿದಂತೆ ಇನ್ನಿತರೆ ಮರಬಳ್ಳಿಗಳನ್ನು ಬೆಳೆಯಲು ಧೈರ್ಯ ಹಾಗೂ ಹುಮ್ಮಸ್ಸು ಇರಲಿಲ್ಲ ಕಾರಣ ನೀರಿನ ಅಭಾವ. ಕಳೆದ ಮೂರು ವರ್ಷಗಳಿಂದ ಹಿರಿಯೂರು ತಾಲ್ಲೂಕಿನ ಮಾರಿಕಣಿವೆ ಅಣೆಕಟ್ಟಿಗೆ ನೀರು ತುಂಬಿಸುವ ಯೋಜನೆ ಯಶಸ್ಸು ಕಂಡಿದೆ. ಆ ಕಾರಣಕ್ಕೆ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಅಂತರ್ಜಲ ವೃದ್ಧಿಗೆ ಕಾರಣವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ರೈತರು ಮರಬಳ್ಳಿಗಳ ಬೆಳೆಯನ್ನು ಬೆಳೆಯಲು ಮುಂದಾಗುತ್ತಾರೆ ಎಂದು ರಘುಗೌಡ ತಿಳಿಸಿದ್ದಾರೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ