Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಜಾತಿ ಭೇದ ಮಾನವರ ಮನದಿಂದ ಕಿತ್ತಾಹಾಕಬೇಕು

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
 ಕುಲ ಕುಲ ವೆಂದು ಹೊಡೆದಾಡದಿರಿ ‌ಆ ಕುಲದ ನೆಲೆ ಏನೆಂದು ಬಲ್ಲಿರಾ ಬಲ್ಲಿರಾ ಈ ಪದಗಳ ಸಾಲುಗಳ ಗೀತೆಯನ್ನು  ರಚಿಸಿದವರು  ಕನಕದಾಸರು.

ಸರಿಸುಮಾರು 500 ವರ್ಷಗಳ ಹಿಂದೆಯೇ ಮಾನವರಿಗೆ  ಸಹಬಾಳ್ವೆಯ ಜ್ಞಾನವನ್ನು ತುಂಬಿದ್ದ ತತ್ವಜ್ಞಾನಿ ಕನಕದಾಸರು. ಜಾತಿ ಜಾತಿಗಳ ಹಾಗೂ ಧರ್ಮ ಧರ್ಮಗಳ ನಡುವೆ ಸಾಮರಸ್ಯದ ಬದುಕಿನ ಆ ಮಹತ್ವದ ವಿಚಾರ ಈ ಕಾಲಮಾನದ ಜನರಿಗೂ ಜ್ಞಾನದ ಭೋದನೆಯಾಗಿಯೇ ಉಳಿದಿದೆ. ಜನರ ಸಾಮರಸ್ಯದ ಬದುಕಿಗೆ ಮಹತ್ವದ ಸಂದೇಶವನ್ನು ಸಾರುತ್ತದೆ.

 ಕನ್ನಡ ನಾಡಿನ ಸಮಸ್ತ ಜನತೆಗೆ ಮಹಾನ್ ದಾರ್ಶನಿಕ ಕವಿ ದಾಸ ಶ್ರೇಷ್ಠ  ಶ್ರೀಶ್ರೀಶ್ರೀ ಕನಕದಾಸರ ಜಯಂತಿಯ ಭಕ್ತಿಪೂರ್ವಕ ಶುಭಕಾಮನೆಗಳು. ಮಾನವೀಯ ಮೌಲ್ಯಗಳ ನಡುವಳಿಕೆಗಳಲ್ಲಿ ನ್ಯಾಯ. ಸತ್ಯ , ಕರುಣೆ ಇವುಗಳ ತಳಹದಿಯಲ್ಲಿ ಬದುಕನ್ನು  ಕಟ್ಟಿಕೊಳ್ಳಲು ಮನುಷ್ಯರು ಮುಂದಾಗಬೇಕಿದೆ.

ಈ ಒಂದು ಮಹತ್ವದ ಸಾಮಾಜಿಕ ಚಿಂತನೆಗಳ ವಿಷಯಗಳನ್ನು ಹಾಡಿನ ಭಾವನೆಗಳ ಸಾಲಿನಲ್ಲಿ ಗೀತೆಯನ್ನು ರಚಿಸಿದರು ಕನಕದಾಸರುಕುಲ ಜಾತಿಗಳ ಸಂಕೋಲೆಗಳನ್ನು ಬೇರುಸಹಿತ ಕಿತ್ತಾಕುವ ಜ್ಞಾನದ ಗೀತೆಗಳು ನಾಡಿನ ಜನತೆಗೆ ಸಲಹೆಗಳಾಗಿವೆ .

ಭಗವಂತನ ದೃಷ್ಟಿಯಲ್ಲಿ ಮಾನವರು ಎಲ್ಲರೂ ಒಂದೇ ಮರದ ಹಣ್ಣುಗಳು ಎಂಬ ಮಹತ್ವದ ಸಂದೇಶವಾಗಿದೆ. ಕನಕದಾಸರ ಸಮಾಜಮುಖಿ ಬೋಧನೆಗಳು ಹಾಗೂ ಆಧ್ಯಾತ್ಮಿಕ ಚಿಂತನೆಗಳು ಸಮಸ್ತ ಮಾನವರ ಕುಲಕ್ಕೆ ಆದರ್ಶ ಪ್ರಾಯವಾಗಿರುವ ನುಡಿಮುತ್ತುಗಳು ಇವುಗಳ ಪಾಲನೆಯಲ್ಲಿ ಮನುಷ್ಯರ  ಬದುಕಿನಲ್ಲಿ ಸಾರ್ಥಕತೆ ಕಾಣಬಹುದು.
ಲೇಖನ:ರಘು ಗೌಡ 9916101265

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ