Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನವೋದಯ ಶಾಲೆ ಪ್ರವೇಶಕ್ಕೆ ಸೆ.23 ವರೆಗೆ ಕಾಲಾವಕಾಶ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ತಾಲ್ಲೂಕು ಉಡುವಳ್ಳಿಯಲ್ಲಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ 2025-26ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಸೆ. 23 ವರೆಗೆ ವಿಸ್ತರಿಸಲಾಗಿದೆ.

 ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಉಚಿತವಾಗಿ ನವೋದಯ ವಿದ್ಯಾಲಯ ಸಮಿತಿಯ ವೆಬ್ ಸೈಟ್  https://cbseitms.rcil.gov.in/nvs/Index/Registration ಮೂಲಕ ಸಲ್ಲಿಸಬಹುದು ಎಂದು ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಲಾವಿದರ ಸೇವೆಗೆ ಪ್ರಿಂಟ್ ಬಿನಾಲೆ ಇಂಡಿಯಾ-2026 ಗೌರವ ಬಸವರಾಜಾಚಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿಡಿ.ಕೆ. ಶಿವಕುಮಾರ್‌ಮೇಲೆ 'ಮೆಟಾ ಎಐ ಗ್ಲಾಸ್‌' ಬಳಸಿ ಸ್ಟಿಂಗ್‌ಆಪರೇಷನ್‌ಯತ್ನ!ಸ್ಟಿಂಗ್ ಆಪರೇಷನ್, ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯುತ್ತಾರಾ ಹೆಚ್‌ಡಿಕೆ?ಕೆಪಿಎಸ್‌ಸಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರದ ಅನುಮತಿ!"ನನ್ನ ಮೇಲೆಯೇ ಅನುಮಾನ ಬರುವಂತೆ ತನಿಖೆ ನಡೀತಿದೆ": ಹೆಚ್‌.ಡಿ. ಕುಮಾರಸ್ವಾಮಿ!ಮಾತೃಭಾಷೆ 'ಕನ್ನಡ' ಎಂದಿದ್ದಕ್ಕೆ ಉದ್ಯೋಗ ನಿರಾಕರಣೆ – ಕಂಪನಿ ವಿರುದ್ಧ ಕನ್ನಡಿಗರ ಆಕ್ರೋಶ!ಏಷ್ಯನ್ ಪ್ಯಾರಾ ಗೇಮ್ಸ್ 2026: 114 ಪದಕಗಳೊಂದಿಗೆ ಜಪಾನ್‌ನಲ್ಲಿ ಭವ್ಯ ಇತಿಹಾಸ ಬರೆದ ಭಾರತ!  ಭಾರತ vs ನ್ಯೂಜಿಲೆಂಡ್ 2ನೇ ಟಿ20: ಭಾರತಕ್ಕೆ ರೋಚಕ ಗೆಲುವು!  ಭೀಕರ ಜಿಲೆಟಿನ್ ಸ್ಫೋಟ: ಶಿಕ್ಷಕಿ ಸೇರಿ ಐವರು ದುರ್ಮರಣ, ಎರಡು ವಾಹನಗಳು ಭಸ್ಮನವೆಂಬರ್ 1ರ 'ಇಂಡಿಯಾ' ಒಕ್ಕೂಟದ ರ‍್ಯಾಲಿ ಮುಂದೂಡಿ: ರಾಹುಲ್ ಗಾಂಧಿಗೆ ಸಿಟಿಐ ಮನವಿ