Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಜಿಲ್ಲಾ ಹಾಪ್ಕಾರಮ್ಸ್: ಸೆ.06ರಂದು 41ನೇ ವಾರ್ಷಿಕ ಮಹಾಸಭೆ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ ತೋಟದ ಉತ್ಪನ್ನಗಳ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಂಘದ (ಜಿಲ್ಲಾ ಹಾಪ್ಕಾಕಮ್ಸ್) 41ನೇ ವಾರ್ಷಿಕ ಮಹಾಸಭೆಯನ್ನು ಇದೇ ಸೆಪ್ಟೆಂಬರ್ 06ರಂದು ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗ ನಗರದ ತುರುವನೂರು ರಸ್ತೆಯ ಜಿಲ್ಲಾ ಹಾಪ್ಕಾದಮ್ಸ್ ಸಂಘದ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ತೋಟದ ಉತ್ಪನ್ನಗಳ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಂಘದ ಅಧ್ಯಕ್ಷ ಟಿ.ಎಸ್.ಶಂಕರಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಜಿಲ್ಲಾ ಹಾಪ್ಕಾಸಮ್ಸ್ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್.ಯಶವಂತ ಕುಮಾರ್ ತಿಳಿಸಿದ್ದಾರೆ.

Advertisement

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆರ್‌ಬಿಎನ್‌ ಶಾಲೆಯಲ್ಲಿ ಸಂಭ್ರಮದ ಶಿಕ್ಷಕರ ದಿನಾಚರಣೆ: ಗುರುವಂದನೆ ಸಲ್ಲಿಕೆನನ್ನ ಶಿಕ್ಷಕ ಬಳಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಚಿತ್ರದುರ್ಗದ ಪಾಲಿಗೆ ‘ಭಾಗೀರಥಿ’ಯಾದ ಭದ್ರಾ ಮೇಲ್ದಂಡೆ: ಪ್ರಾಯೋಗಿಕ ನೀರು ಹರಿವಿಗೆ ಅಧಿಕೃತ ಚಾಲನೆ!ಚಿನ್ನದ ಗಣಿ ಮಣ್ಣಿನಿಂದ ಕನ್ನಡದ ಮಡಿಲಿಗೆ—ಡಾ.ಮಮತಾ ದಾಳಿಂಬೆ ಬೆಳೆ ರೋಗ ನಿರ್ವಹಣೆಗೆ ಜೈವಿಕ ಶಿಲೀಂಧ್ರನಾಶಕ ಬಳಸಿ: ಡಾ. ಗುರುದೇವಿ ವಿ. ನವಲಿಭಾರತವೆಂದರೆ ಶ್ರೀರಾಮ ಮತ್ತು ಶ್ರೀ ಕೃಷ್ಣ ಅವತಾರದ ದಿವ್ಯ ಸಂದೇಶಗಳ ಭಂಡಾರವೇ ಆಗಿದೆ ನಮ್ಮ ಸರ್ಕಾರದಲ್ಲಿ 100 ನಾಗೇಂದ್ರ ತರುವ ಸಾಮರ್ಥ್ಯವಿದೆ: ಬಿಜೆಪಿಗೆ ಡಿ.ಕೆ. ಶಿವಕುಮಾರ್ ತಿರುಗೇಟು  ಭೀಮನಬಂಡೆ ಯಾಜ್ಞವಲ್ಕ್ಯ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ ಹಾಗೂ ಜಿಲ್ಲಾ ಮಟ್ಟಕ್ಕೆ ಆಯ್ಕೆಹಿರಿಯೂರು ಮತ್ತು ಚಳ್ಳಕೆರೆ ನಗರಸಭೆಗಳಿಗೂ ಪ್ರತ್ಯೇಕ 'ನಗರ ಯೋಜನಾ ಪ್ರಾಧಿಕಾರ' ರಚನೆಯಾಗಲಿ 3,039 ಫಲಾನುಭವಿಗಳಿಗೆ ಹೈನುರಾಸು ನೆರವು – ಆಕ್ಷೇಪಣೆಗೆ ಸೆ. 15 ಕೊನೆಯ ದಿನ