Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪರಿಸರ...ಆಸೆ...ಹಸಿವು...ಬದುಕು...

Advertisement
ಚಂದ್ರವಳ್ಳಿ ನ್ಯೂಸ್, ತುಮಕೂರು:
ಪರಿಸರ...ಆಸೆ...ಹಸಿವು...ಬದುಕು...


ಭೂಮಿಯ ಮೇಲೆ ಬರಿ ಮನುಷ್ಯರೇ ಇರಲು ಸಾಧ್ಯವಿಲ್ಲ !...
 ಇಲ್ಲಾ... ಪ್ರಾಣಿ ಪಕ್ಷಿಗಳೇ ಇರಲು ಸಾಧ್ಯವಿಲ್ಲ ...!
ಇದು ನೆನಪಿಸಿಕೊಳ್ಳುವುದು ಅಸಾಧ್ಯ...


 ಪ್ರಕೃತಿಯಲ್ಲಿರುವ ಪ್ರಾಣಿ-ಪಕ್ಷಿ ಜಲಚರಗಳು ಹೀಗೆ ಎಲ್ಲ ರೀತಿಯ ಜೀವಸಂಕುಲ ಇದ್ದಾಗ ಮಾತ್ರ ಭೂಮಿಯಲ್ಲಿ ಎಲ್ಲವೂ ಚೆಂದ...
ಮನುಷ್ಯನು ಕೂಡ ಮುಖ್ಯ ಇತರೆ ಪ್ರಾಣಿ ಪಕ್ಷಿಗಳಿರಲು ಅವುಗಳು ಜೀವಿಸಲು ಮನುಷ್ಯನು ಕೂಡ ಅತ್ಯಗತ್ಯ ...


ಹೀಗೆ ಒಂದನ್ನೊಂದು ಅವಲಂಬಿಸಿರುವ ಬದುಕು ಇಲ್ಲಿ
ಸ್ವಲ್ಪ ಸ್ವಚ್ಛತೆಯ ಕಡೆ ಗಮನ ನೀಡಿ ಪ್ಲಾಸ್ಟಿಕ್ ಪೇಪರ್ ಬಾಟಲ್ ಗಳನ್ನು ಎಲ್ಲೆಂದರಲ್ಲಿ ಹಾಕಬೇಡಿ ...
ಇದಕ್ಕೆ ಎಂದು ಪ್ರತ್ಯೇಕ ( ಸ್ಥಳ ) ಅಂದರೆ ಬಾಕ್ಸ್ ಗಳು ಇರುತ್ತವೆ ಅವುಗಳನ್ನು ಬಳಸಿಕೊಳ್ಳಿ ..

ಯಾವುದೇ ಉದ್ಯಾನವನಕ್ಕೆ ಹೋದಾಗ ನೀವು ತಿನ್ನಲು ತೆಗೆದುಕೊಂಡ ಪದಾರ್ಥಗಳಾದ ಚಾಕಲೇಟ್, ಚಿಪ್ಸ್, ನೀರಿನ ಬಾಟಲ್, ಇನ್ನಿತರೆ...
 ತಿನಿಸಿನ  ಕವರ್ ಗಳನ್ನು ದಯಮಾಡಿ ಅಲ್ಲಿರುವ ಕಸದ ಬಾಕ್ಸ್ ಅನ್ನು ಬಳಸಿಕೊಳ್ಳಿ ...

ಇಲ್ಲವೇ ನಿಮ್ಮ ಬ್ಯಾಗ್ಗಳಲ್ಲಿ ಭದ್ರವಾಗಿ ಇಟ್ಟುಕೊಳ್ಳಿ ...
ಬೇರೆಲ್ಲಾದರೂ ಕಸದ ಬಾಕ್ಸ್ ಕಂಡಲ್ಲಿ ಅದನ್ನು ಅಲ್ಲಿ ಹಾಕಬಹುದು.
ಪರಿಸರದಲ್ಲಿರುವ ಚಿಕ್ಕಪುಟ್ಟ ಜೀವಿಗಳು ಅಳಿದುಳಿದ ಚಾಕಲೇಟ್ ಕವರ್ ನಲ್ಲಿರುವ ಚಾಕಲೇಟಿನ ರುಚಿಗೆ ದಾಸವಾಗುತ್ತವೆ ...


 ಆದರೆ ಆ ಚಾಕ್ಲೆಟ್ ನುಣುಪಾದ ಆ ಸಿಹಿಯನ್ನು ರುಚಿಗೆ ಆಸೆಪಟ್ಟು ತಿಂದಾಗ ಅದರ ಆ ಸಿಹಿ ತಿನಿಸನ್ನು ಆ ಪುಟ್ಟ ಪುಟ್ಟ ಪ್ರಾಣಿ ಪಕ್ಷಿಗಳಿಗೆ ಸರಿ ಹೋಗದೆ... ಮುಂದೊಂದು ದಿನ ಅವುಗಳ ಆರೋಗ್ಯ ಕೆಡಬಹುದು ಕಾಲ ನಂತರ ಅದೇ ಕಾರಣದಿಂದ ಸಾವು ಕೂಡ ಬರಬಹುದು
ಇದರ ಕಡೆ ನಾವೆಲ್ಲ ಗಮನ ಕೊಡಬೇಕು


ಪ್ರಾಣಿ ಪಕ್ಷಿಗಳ ಪ್ರಾಣವನ್ನು ಉಳಿಸುವ ಕಡೆ ಸ್ವಲ್ಪವಾದರೂ ಗಮನವಿರಲಿ
ಬಳಸಿದ ಯಾವುದೇ ವಸ್ತುಗಳಾದ ಖಾಲಿ ಕವರ್
, ಬಾಟಲ್ ಗಳನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ ...

ನಾವು ರಕ್ಷಿಸಬೇಕಾದ ಪ್ರಾಣಿ ಪಕ್ಷಿಗಳ ಜೀವಕ್ಕೆ
 ತೊಂದರೆಯಾಗುವುದು ಬೇಡ ಇದರ ಬಗ್ಗೆ ಸ್ವಲ್ಪವಾದರೂ ಎಚ್ಚರವಹಿಸಿ ... ನಮ್ಮ ಮನೆಯ ಮಂದಿ ಎಂದು...
ಜಾಗೃತ ಕವಿತೆ-ಸರಿತ.ಹೆಚ್ ಕಾಡುಮಲ್ಲಿಗೆ...

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ