ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನನ್ನ ಪ್ರೀತಿಯ MY GOD FATHER ತಂದೆ ಇಲ್ಲದ ನನಗೆ ತಂದೆ ಸ್ಥಾನ ಕೋಟಿದ್ರಿ.
ನನ್ನ ಪಾಲಿನ ದೇವರಲ್ಲಿ ನೀವು ಒಬ್ಬರು, ಸದಾ ಕಷ್ಟ, ದುಃಖದಲ್ಲಿ ನನಗೆ ಬೆನ್ನಿಗೆ ನಿಂತು ನನಗೆ ಎಷ್ಟೋ ಸಹಾಯ ಮಾಡಿದಿರಿ. ನಿಮ್ಮ ಸಹಾಯ ನಾನು ಎಂದಿಗೂ ಮರೆಯಲು ಸಾದ್ಯವಿಲ್ಲ. ನನ್ನ ಜೀವನದಲ್ಲಿ ನಿಮ್ಮಂತಹ ಬಂಗಾರದ ಮನುಷ್ಯ ಸಿಗುವುದಿಲ್ಲ.
ಉಷಾ ಚಂದ್ರಶೇಖರ್, ಅಭಿಮಾನಿ.


