Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಹುಚ್ಚವನಹಳ್ಳಿ: ಹಿರಿಯ ಕಾಂಗ್ರೆಸ್ ಮುಖಂಡ ಡಾ. ಕೆ.ಟಿ. ಪ್ರಕಾಶ್ ವಿಧಿವಶ

ಚಂದ್ರವಳ್ಳಿ ನ್ಯೂಸ್ ಹುಚ್ಚವನಹಳ್ಳಿ: ಗ್ರಾಮದ ಹಿರಿಯ ಕಾಂಗ್ರೆಸ್ ಪಕ್ಷದ ಮುಖಂಡರಾದ ಡಾಕ್ಟರ್ ಕೆ. ಟಿ. ಪ್ರಕಾಶ್ (72) ರವರು ಇಂದು ಬೆಳಗಿನ ಜಾವ ದೈವಾಧೀನರಾಗಿದ್ದಾರೆ.

​ಅನ್ನದಾತರು ಹಾಗೂ ಪಕ್ಷದ ನಿಷ್ಠಾವಂತ ನಾಯಕರಾಗಿದ್ದ ಇವರ ಅಗಲಿಕೆಗೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ತೀವ್ರ ಕಂಬನಿ ಮಿಡಿದಿದ್ದಾರೆ.

​ಮೃತರ ಅಂತಿಮ ಸಂಸ್ಕಾರವನ್ನು ಇಂದು ಮಧ್ಯಾಹ್ನ 3:00 ಗಂಟೆಗೆ ಹುಚ್ಚವನಹಳ್ಳಿ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಚ್ಚವನಹಳ್ಳಿ: ಹಿರಿಯ ಕಾಂಗ್ರೆಸ್ ಮುಖಂಡ ಡಾ. ಕೆ.ಟಿ. ಪ್ರಕಾಶ್ ವಿಧಿವಶಕಾಡುಗೊಲ್ಲ ಪರಿಶಿಷ್ಟ ಪಂಗಡ ಸೇರ್ಪಡೆ ಶಿಫಾರಸ್ಸು : ಕೇಂದ್ರ ಸರ್ಕಾರದಿಂದ ತಿರಸ್ಕಾರ, ಪುಃನ ಶಿಫಾರಸ್ಸಿಗೆ ಸರ್ಕಾರದ ಚಿಂತನೆ- ಮುಖ್ಯಮಂತ್ರಿಭದ್ರಾ ಮೇಲ್ದಂಡೆ ಅನುದಾನ 5,300 ಕೋಟಿ; ಬಿಜೆಪಿ ದನಿ ಎತ್ತುತ್ತಿಲ್ಲರಸ್ತೆ ಅಪಘಾತ ಬೈಕ್ ಸವಾರನಿಗೆ ಗಾಯ, ನಗರಸಭೆ ವಿರುದ್ಧ ಆಕ್ರೋಶ'ಅಖಿಲ ಭಾರತೀಯ ಸಾಹಿತ್ಯ ಪರಿಷತ್' ಜಾನಪದ ಪ್ರಕಾರದ ಜಿಲ್ಲಾ ಘಟಕ ಉದ್ಘಾಟನೆಹರಿಯಬ್ಬೆ ಗ್ರಾಮದಲ್ಲಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಿಎಂ: ಕಲಾವಿದ ಜಿ.ಡಿ. ತಿಮ್ಮಯ್ಯ ಅವರಿಗೆ ಸನ್ಮಾನವ್ಯಾಪಾರ ಮಾಡುವ ಹಕ್ಕಿಗೂ ಬೆಲೆ ಇರಬೇಕು: ಸುಪ್ರೀಂ ಕೋರ್ಟ್ಕೋರ್ಟ್ ಆದೇಶ ಮೀರಿ ಪಟಾಕಿ ಮಾರಾಟ: ಸುಪ್ರೀಂ ಅಸಮಾಧಾನಕಾಂಗ್ರೆಸ್ ಅರಾಜಕತೆ ಸೃಷ್ಟಿಸಿದರೆ ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತೇವೆ: ಛಲವಾದಿ ನಾರಾಯಣಸ್ವಾಮಿವಿಜಯೇಂದ್ರ ಏಕವಚನ ನಿಂದನೆ: ಬಿಎಸ್‌ವೈ ಮನೆ ಮುಂದೆ 'ಆರ್‌ಟಿಜಿಎಸ್ ಚೋರ್' ಪೋಸ್ಟರ್‌ಪ್ರತ್ಯಕ್ಷ!