LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗೌರವ ಡಾಕ್ಟರೇಟ್ ಅವಾರ್ಡ್ ಪಡೆದ ಜೋಡಿಚಿಕ್ಕೇನಹಳ್ಳಿ ಪ್ರಕಾಶ್

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ : 
ತಾಲ್ಲೂಕಿನ ಜೋಡಿಚಿಕ್ಕೇನಹಳ್ಳಿಯ ಪ್ರಕಾಶ್ ಎನ್. ಇವರ ಸಮಾಜ ಸೇವೆ ಹಾಗೂ ಹೋರಾಟವನ್ನು ಗುರುತಿಸಿ ಯುನೈಟೆಡ್ ಅಮೇರಿಕನ್ ಯೂನಿರ್ವಸಿಟಿಯಿಂದ ಗೌರವ ಡಾಕ್ಟರೇಟ್ ಅವಾರ್ಡ್ ಲಭಿಸಿದೆ.

ಜು.೪ ರಂದು ಪಾಂಡಿಚೇರಿಯಲ್ಲಿ ಡಾಕ್ಟರೇಟ್ ಅವಾರ್ಡ್ ಪ್ರದಾನ ಮಾಡಲಾಗುವುದೆಂದು ಯುನೈಟೆಡ್ ಅಮೇರಿಕನ್ ಯೂನಿರ್ವಸಿಟಿಯ ಸಂಸ್ಥಾಪಕರು ಹಾಗೂ ಡೈರೆಕ್ಟರ್ ಆದ ಡಾ.ಕೆ.ವೆಂಕಟೇಶನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ಬೂದಿಹಳ್ಳಿ ಗ್ರಾಮದಲ್ಲಿ ದೌರ್ಜನ್ಯ ಮತ್ತು ಸಾಮಾಜಿಕ ಬಹಿಷ್ಕಾರಕ್ಕೊಳಪಟ್ಟ ದಲಿತ ಸಮುದಾಯಗಳಿಗೆ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಹದಿನಾರು ಕುಟುಂಬಗಳಿಗೆ ೩೪ ಎಕರೆ ಜಮೀನನ್ನು ಮಂಜೂರಾತಿ ಮಾಡಿಸುವಲ್ಲಿ ಇವರ ಹೋರಾಟವಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಣಿ ವಿಲಾಸ ಸಾಗರದ ಸನಿಹದಲ್ಲೇ ಒಣಗುತ್ತಿರುವ ಅಡಿಕೆ ತೋಟಗಳು: ರೈತರ ಕಣ್ಣೀರಿಗೆ ಸಿಗುವುದೇ ಸರ್ಕಾರದ ಸ್ಪಂದನೆ?​ ಅರಿವಿನ ಪಯಣದೊಂದಿಗೆ 12 ವರ್ಷಗಳ ಸುದೀರ್ಘ ಸಮಾನತೆಯ ಕರುಣ-ಮೈತ್ರಿ ಹಾದಿಯಲ್ಲಿ ಪಯಣ:ಆರ್‌ಎಸ್ಎಸ್ ಕಾನೂನಾತ್ಮಕ ಅಸ್ತಿತ್ವ ಮತ್ತು ಹೊಣೆಗಾರಿಕೆ ಕುರಿತು ಪ್ರಿಯಾಂಕ್ ಖರ್ಗೆ ಪ್ರಶ್ನೆಸ್ವಾತಂತ್ರ್ಯ ದಿನದ ‘ಸ್ಪೆಷಲ್ ಎಡಿಷನ್’ HMT ವಾಚ್‌ಗಾಗಿ 2 ಕಿ.ಮೀ. ಸಾಲು ನಿಂತ ಬೆಂಗಳೂರಿಗರು!ಮಹಿಳೆ ಜೊತೆ ಅಸಭ್ಯ ವರ್ತನೆ, ಸ್ವಾಮೀಜಿಗೆ ಸ್ಥಳೀಯರಿಂದ ಧರ್ಮದೇಟು"ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ": ಕಾಂಗ್ರೆಸ್ ಶಾಸಕ ಎನ್.ವೈ. ಗೋಪಾಲಕೃಷ್ಣ ವಿವಾದಾತ್ಮಕ ಹೇಳಿಕೆ'ತಿಪಟೂರು ಪ್ರತ್ಯೇಕ ಜಿಲ್ಲೆ' ಬಾವುಟ ಹಾರಿಸಿದ ಶಾಸಕ ಕೆ. ಷಡಕ್ಷರಿನೈಸ್ ಅಕ್ರಮ: ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಿ ಸೂಕ್ತ ಕ್ರಮ – ಎಚ್‌ಡಿಕೆ ಪತ್ರಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆಅಸಮಾಧಾನಿತ ಶಾಸಕರಿಗೆ ನಿಗಮ-ಮಂಡಳಿ 'ಅಧ್ಯಕ್ಷ' ಪಟ್ಟತುಮಕೂರಿಗೆ ನಮ್ಮ ಮೆಟ್ರೋ ಹಾಗೂ ಎರಡು ಹೊಸ ರೈಲು ಮಾರ್ಗಗಳ ಸೌಲಭ್ಯ: ಡಾ. ಜಿ. ಪರಮೇಶ್ವರ್