Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾತು ನಿಲ್ಲಿಸಿ...ಅಕ್ಕಪಕ್ಕದವರೆ- ಸರಿತ.ಹೆಚ್ ಕಾಡುಮಲ್ಲಿಗೆ

Advertisement
ಚಂದ್ರವಳ್ಳಿ ನ್ಯೂಸ್, ತುಮಕೂರು:
ಅಜ್ಜಿ ಸಾಕಿದ ಕೋಳಿ
ಹೆಜ್ಜೆ ಹಾಕಿ ಹೋಗುತ್ತಿತ್ತು
ಅವರಿವರ ಮನೆಯ ಮುಂದೆ...


 ಅಜ್ಜಿಯ ಮನೆಯ ಬಿಟ್ಟು
ಬೇರೆಯವರ ಮನೆಯ ಮುಂದೆ
ಇಟ್ಟಿತು ಹೇಂಟೆ...


ಮನೆಯಿಂದ ಆಚೆ ಈಚೆ ಬರಲು
ಹೆದರುವರು ಬಾಂಬು ನೋಡಿದ ರೀತಿ...


ಕೋಳಿ ಸಾಕಿದ ಅಜ್ಜಿಗೆ
ಪ್ರತಿ ದಿನವೂ ಮಂಗಳಾರತಿ
ಸುತ್ತಮುತ್ತಲಿನ ಮನೆಯವರಿಂದ ತಪ್ಪದೇ...


ಹಲವರಿಗೆ ಯೋಚನೆ ಈ ಕೋಳಿ
ಎಷ್ಟು ಕೆಜಿ ಇರಬಹುದು ಎಂದು
ಹಾಗೆ ಸುಮ್ಮನೆ...


ಇನ್ನು ಹಲವರಿಗೆ ಮುಂದಿನ
ಭಾನುವಾರ ನೆಂಟರು ಬರುವರು ಮನೆಗೆ ಎಂದು
ಕಾರ
, ಸಾಬಾರ, ಮಸಾಲೆ ರೆಡಿ ಮಾಡಿಕೊಂಡು
ಬರುವ ನೆಂಟರಿಗಾಗಿ ಕಾದು ಕುಳಿತರು ಕೆಲವರು...


ಕೋಳಿಗೆಲ್ಲ ತಿಳಿಯಿತು ಹಾಗೆ ಸುಮ್ಮನೆ
ಮೆಲ್ಲನೆ ಹೆಜ್ಜೆ ಹಾಕುತ್ತಿತ್ತು ದಿನಕಳೆದಂತೆ
ಯೋಚನೆಯಲ್ಲಿಯೇ...


ಅಜ್ಜಿಯ ಮುಖವ ಒಮ್ಮೆ ನೋಡಿ
ದುಃಖ ಪಟ್ಟಿತ್ತು ಹೃದಯದಿಂದ
ನಾನು ಯಾಕೆ ಕೋಳಿಯಾಗಿ ಹುಟ್ಟಿದೆ ಎಂದು...


ಅಜ್ಜಿಯು ಮೌನ
ಕೋಳಿಯು ಮೌನ
ಯಾರಿಗಿಲ್ಲ ತೊಂದರೆ...


ಶಿವನ ಪಾದ ಸೇರಿದರು
ಬೆಳಗಾಗುವುದರೊಳಗೆ...
ಕವಿತೆ-ಸರಿತ.ಹೆಚ್ ಕಾಡುಮಲ್ಲಿಗೆ..


 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ