Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೌಂಡ್ ಆಫ್ ದಿ ವರ್ಲ್ಡ್ ಸ್ಕಾಲರ್ಸ್ ಕಪ್‌ ನಲ್ಲಿ ಚಿನ್ನದ ಪದಕ ಪಡೆದ ವೀಕ್ಷಾ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾರ್ಯ ನಿಮಿತ್ತ ದುಬೈನಲ್ಲಿ ವಾಸ ಮಾಡುತ್ತಿರುವ ನಮ್ಮೂರಿನ ಕಾರ್ತಿಕ್ ಗೌಡರ ಮಗಳು ಕುಮಾರಿ ವೀಕ್ಷಾ ಚಿಕ್ಕಮಾಗರವಳ್ಳಿ ಕಾರ್ತಿಕ್, ನನ್ನ ಸೋದರ ಸಂಬಂಧಿ, ವಾರಿಗೆಯಲ್ಲಿ ನನ್ನ ಮೊಮ್ಮಗಳು. "ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು" ಎನ್ನುವಂತೆ "ರೌಂಡ್ ಆಫ್ ದಿ ವರ್ಲ್ಡ್ ಸ್ಕಾಲರ್ಸ್ ಕಪ್‌" ನ ಜ್ಯೂನಿಯರ್ ವಿಭಾಗದಲ್ಲಿ ಸಮಗ್ರ ಪ್ರದರ್ಶನಕ್ಕಾಗಿ ಮೊದಲ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಭಾಜನಳಾಗಿದ್ದಾಳೆ ಎಂದು ವಿಪ ಸದಸ್ಯ ಸಿ.ಟಿ ರವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚರ್ಚೆ, ಬರವಣಿಗೆ ಮತ್ತು ಸ್ಕಾಲರ್ಸ್ ಚಾಲೆಂಜ್‌ನಲ್ಲಿ ವೀಕ್ಷಾ ನೀಡಿದ ಅಸಾಧಾರಣ ಪ್ರದರ್ಶನ ಪ್ರೇರಣಾದಾಯಿ.

ದುಬೈ ಒಕ್ಕಲಿಗರ ಸಂಘ ಆಯೋಜಿಸಿದ್ದ, ಕುವೆಂಪು ಉತ್ಸವ ಹಾಗೂ ವಿಶ್ವ ಒಕ್ಕಲಿಗರ ವೈಭವ ಕಾರ್ಯಕ್ರಮಕ್ಕೆ ದುಬೈಗೆ ಹೋದಾಗ ಕಾರ್ತಿಕ್ ಕುಟುಂಬವನ್ನು ಭೇಟಿಯಾಗಿ ವೀಕ್ಷಾಳನ್ನು ಮತ್ತು ಅವರ ಮನೆಯವರನ್ನು ಅಭಿನಂದಿಸಿದೆ.

ಇಂಥಹ ಪ್ರತಿಭೆಗಳಿಗೆ ಎಳೆ ವಯಸ್ಸಿನಲ್ಲಿಯೇ ಉತ್ತಮ ಅವಕಾಶಗಳು ದೊರೆತು, ಅದರ ಸದುಪಯೋಗ ಮಾಡಿದರೆ ಮಕ್ಕಳಲ್ಲಿರುವ ಪ್ರತಿಭೆಗಳು ಪ್ರಕಟಗೊಂಡು ದೊಡ್ಡ ಮಟ್ಟದ ಸಾಧನೆಯೊಂದಿಗೆ ಹೊರಬರುತ್ತವೆ ಎಂಬುದಕ್ಕೆ ಇವಳ ಸಾಧನೆ ಉತ್ತಮ ದೃಷ್ಟಾಂತ ಎಂದು ರವಿ ಅವರು ತಿಳಿಸಿದ್ದಾರೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ