ಟೇಕ್ವಾಂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ 12 ಮಕ್ಕಳು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ತುಮಕೂರಿನಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಿತ್ರದುರ್ಗದ ಡಿಜೆ ಸಂಸ್ಥೆಯ ಮಕ್ಕಳು ೧೨ ಚಿನ್ನದ ಪದಕ, ಐದು ಬೆಳ್ಳಿ
, ನಾಲ್ಕು ಕಂಚಿನ ಪದಕಗಳನ್ನು ಗಳಿಸಿ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.

- Advertisement - 

ಪದಕಗಳನ್ನು ಗಳಿಸಿರುವ ಡಿಜೆ ಸಂಸ್ಥೆಯ ಮಕ್ಕಳಿಗೆ ಟೇಕ್ವಾಂಡೋ ತರಬೇತುದಾರರಾದ ರುದ್ರೇಶ್, ಸವಿತಾ ಇವರುಗಳು ಅಭಿನಂದಿಸಿದ್ದಾರೆ.

- Advertisement - 

ಒನಕೆ ಓಬವ್ವ ಕ್ರೀಡಾಂಗಣ ಹಾಗೂ ಜೆ.ಸಿ.ಆರ್.ಗಣಪತಿ ದೇವಸ್ಥಾನದ ಹತ್ತಿರ ಟೇಕ್ವಾಂಡೋ ತರಬೇತಿ ನೀಡಲಾಗುವುದು. ಆಟೋ ವ್ಯವಸ್ಥೆಯಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ : ೮೮೯೨೧೧೦೬೩೭ ಸಂಪರ್ಕಿಸಬಹುದಾಗಿದೆ.

 

- Advertisement - 

 

Share This Article
error: Content is protected !!
";