LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದೆಹಲಿಯಲ್ಲಿ ಡಾ. ಟಿ. ಬಿ. ಜಯಚಂದ್ರ 77ನೇ ಜನ್ಮದಿನಾಚರಣೆ: ಶುಭಕೋರಿದ ಸಿಎಂ ಡಿ. ಕೆ. ಶಿವಕುಮಾರ್

Advertisement
Advertisement

ಚಂದ್ರವಳ್ಳಿ ನ್ಯೂಸ್ ನವದೆಹಲಿ:
ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಮಾಜಿ ಸಚಿವ ಡಾ. ಟಿ. ಬಿ. ಜಯಚಂದ್ರ ಅವರ 77ನೇ ವರ್ಷದ ಹುಟ್ಟುಹಬ್ಬವನ್ನು  ನವದೆಹಲಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಈ ಸಂದರ್ಭದಲ್ಲಿ ಖುದ್ದಾಗಿ ಭಾಗವಹಿಸಿ ಅವರಿಗೆ ಶುಭಾಶಯ ಕೋರಿದರು.

ಡಾ. ಜಯಚಂದ್ರ ಅವರ ಸುದೀರ್ಘ ರಾಜಕೀಯ ಪಯಣ ಹಾಗೂ ಸೇವಾ ಮನೋಭಾವವನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಅವರಿಗೆ ಭಗವಂತ ಉತ್ತಮ ಆಯುರಾರೋಗ್ಯ ಮತ್ತು ನೆಮ್ಮದಿ ನೀಡಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್:
​"ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಜನಪರ ಸೇವೆ, ಸರಳತೆ, ಸೌಜನ್ಯ ಹಾಗೂ ಅಭಿವೃದ್ಧಿಪರ ಚಿಂತನೆಗಳ ಮೂಲಕ ಡಾ. ಟಿ. ಬಿ. ಜಯಚಂದ್ರ ಅವರು ಜನರ ವಿಶ್ವಾಸವನ್ನು ಗಳಿಸಿದ್ದಾರೆ.

news_1785370956_5_280.webp

 

ಮುಂದೆಯೂ ಅವರು ಇದೇ ಉತ್ಸಾಹ ಮತ್ತು ಬದ್ಧತೆಯೊಂದಿಗೆ ಸಮಾಜ ಸೇವೆಯನ್ನು ಮುಂದುವರಿಸಲಿ ಎಂದು ಆಶಿಸುತ್ತೇನೆ," ಎಂದು ತಿಳಿಸಿದರು.

ಈ ಸರಳ ಜನ್ಮದಿನಾಚರಣೆಯ ಸಂದರ್ಭದಲ್ಲಿ ಹಲವು ಪ್ರಮುಖ ನಾಯಕರು, ಜನಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದು ಶುಭಹಾರೈಸಿದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯೇಂದ್ರ ಅವರೇ, ನೈತಿಕತೆ ಇದ್ದರೆ ಉತ್ತರ ಕೊಡಿ: ಕೆಪಿಎಸ್‌ಸಿ ಹಗರಣದ ಮೂಲ ಬಿಜೆಪಿ ಬಾಗಿಲಿಗೆ! – ಪ್ರಿಯಾಂಕ್ ಖರ್ಗೆ ಕಿಡಿರೈತರ ನೋವಿಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ – ಆ‌ರ್. ಅಶೋಕ್ ಆಕ್ರೋಶಭೋವಿ ಗುರುಪೀಠಕ್ಕೆ ಆ‌ರ್. ಅಶೋಕ್ ಭೇಟಿ: ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳ ಆಶೀರ್ವಾದ ಪಡೆದ ವಿಪಕ್ಷ ನಾಯಕಬರಕ್ಕೆ ಸೂರ್ಯಕಾಂತಿ ಭಸ್ಮ: ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ವಿಫಲ – ಆರ್. ಅಶೋಕ್ ವಾಗ್ದಾಳಿಗುರು ಪೂರ್ಣಿಮೆ: ಚಿತ್ರದುರ್ಗದ ಸಾಯಿಬಾಬಾ ಗುಹಾ ಮಂದಿರದಲ್ಲಿ ಆ‌ರ್. ಅಶೋಕ್ ವಿಶೇಷ ಪೂಜೆCWRC ಆದೇಶದ ವಿರುದ್ಧ ಮೇಲ್ಮನವಿಗೆ ಸಿದ್ಧತೆ: ತಮಿಳುನಾಡು ಸಿಎಂ ವಿಜಯ್‌ಗೆ ಆಹ್ವಾನ ನೀಡಿದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ತಮಿಳುನಾಡಿಗೆ ಬಿಡುವಷ್ಟು ಕಾವೇರಿ ನೀರಿಲ್ಲ: ಮೇಕೆದಾಟು ಯೋಜನೆಯೇ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ – ಸಚಿವ ಎಂ. ಬಿ. ಪಾಟೀಲ್ಬೆಂಗಳೂರಿಗೆ ಲಂಕಾಸ್ಟರ್ ವಿಶ್ವವಿದ್ಯಾಲಯ ಎಂಟ್ರಿ: 'ಕ್ವಿನ್ ಸಿಟಿ'ಯಲ್ಲೂ ಹೊಸ ಕ್ಯಾಂಪಸ್ ಸ್ಥಾಪನೆ – ಸಚಿವ ಎಂ. ಬಿ. ಪಾಟೀಲ್ದೆಹಲಿಯಲ್ಲಿ ಡಾ. ಟಿ. ಬಿ. ಜಯಚಂದ್ರ 77ನೇ ಜನ್ಮದಿನಾಚರಣೆ: ಶುಭಕೋರಿದ ಸಿಎಂ ಡಿ. ಕೆ. ಶಿವಕುಮಾರ್CWRC ಶಿಫಾರಸು ಅವೈಜ್ಞಾನಿಕ, ನಾಡಿನ ಜನತೆಗೆ ಮಾರಕ: ಒಗ್ಗಟ್ಟಿನ ಹೋರಾಟಕ್ಕೆ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಕರೆ