Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತರಿಗೆ ನಡುಕ ಹುಟ್ಟಿಸಿದ ಭರಣಿ ಮಳೆ: ಕೊಚ್ಚಿಹೋದ ಶೇಂಗಾ, ಟೋಮ್ಯಾಟೋ ಬೆಳೆ

Advertisement

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನಾದ್ಯಂತ ಏ.೨೭ರಿಂದ ಆರಂಭವಾದ ಭರಣಿಮಳೆ ಉತ್ತಮವಾಗಿದ್ದು ಬಿಸಿಲಿನ ಧಗೆಯಿಂದ ರೋಸಿದ್ದ ಜನರಿಗೆ ಕೊಂಚನೆಮ್ಮದಿಉಂಟಾಗಿದ್ದು
, ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯಲ್ಲಿ ಹೆಚ್ಚುಮಳೆಯ ಜೊತೆಗೆ ಅನಾಹುತವೂ ಹೆಚ್ಚಿದೆ.

ಮಂಗಳವಾರ ತಡರಾತ್ರಿಬಿದ್ದ ಮಳೆ ನಾಯಕನಹಟ್ಟಿ-೪೬.೦೪, ಪರಶುರಾಮಪುರ-೧೦.೦೪, ತಳಕು-೮.೦೨, ಚಳ್ಳಕೆರೆ-೨.೦೮ ಒಟ್ಟು೬೪.೧೬ ಎಂ.ಎಂ.ಮಳೆದಾಖಲಾಗಿದೆ. ದೇವಮರಿಕುಂಟೆ ಭಾಗದಲ್ಲಿ ಮಳೆಯಾಗಿಲ್ಲ. ತಾಲ್ಲೂಕಿ ಪರಶುರಾಮಪುರ ಹೋಬಳಿಯ ದೊಡ್ಡಚೆಲ್ಲೂರು ಗ್ರಾಮದಲ್ಲಿ ಹನುಮಂತರಾಯ ಎಂಬುವವರ ಮನೆ ಮೇಲ್ಚಾವಣಿ ಕುಸಿದು ೫೦ಸಾವಿರನಷ್ಟವಾಗಿದೆ. ಕಾಮಸಮುದ್ರ ಗ್ರಾಮದಲ್ಲಿ ಕರಿಯಣ್ಣ ಎಂಬುವವರ ಮೇಲ್ಚಾವಣಿ ಕುಸಿದು ೬೦ಸಾವಿರನಷ್ಟ ಉಂಟಾಗಿದೆ.

ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಚೌಳಕೆರೆ ಗ್ರಾಮದ ಜಿ.ಓಬಯ್ಯ, ಬಸಣ್ಣ ಎಂಬುವವರ ಸರ್ವೆ, ನಂ ೩೧ರ ೨ಎಕರೆ ಜಮೀನಿನಲ್ಲಿದ್ದ ಶೇಂಗಾಬೆಳೆ ಕಿತಿದ್ದುಪೂರ್ಣಪ್ರಮಾಣದಲ್ಲಿ ಬೆಳೆನೀರಿನಲ್ಲಿ ಕೊಚ್ಚಿಹೋಗಿದೆ. ಗ್ರಾಮದ ಎಂ.ಬಸವರಾಜು ಎಂಬುವವರ ೨ಎಕರೆ ಟೋಮ್ಯಾಟೋ ಬೆಳೆ ನೀರಿನಲ್ಲಿ ಕೊಚ್ಚಿಹೋಗಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.

ತಹಶೀಲ್ದಾರ್ ಸೂಚನೆ ಮೇರೆಗೆ ಕಂದಾಯಾಧಿಕಾರಿ ಚೇತನ್‌ರೆಡ್ಡಿ, ಕೃಷಿ, ತೋಟಗಾರಿಕೆ ಅಧಿಕಾರಿಗಳು ಭೇಟಿ ನೀಡಿ ನಷ್ಟದ ಅಂದಾಜಿನ ಬಗ್ಗೆ ಪರಿಶೀಲನೆ ನಡೆಸಿದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಂದ್ರಮ್ಮನ ಆಚರಣೆ ಅಥವಾ ಬೆಳ್ದಿಂಗ್ಳಪ್ಪನ ಪೂಜೆಗೆ ಬನ್ನಿ...ಅಡ್ಡಿ ಆತಂಕಗಳಿಗೆ ಸರ್ಕಾರ ಸೊಪ್ಪು ಹಾಕದೆ ಒಳ ಮೀಸಲಾತಿ ಜಾರಿ ಮಾಡಿರುವುದು ಸ್ವಾಗತಾರ್ಹ-ಮಾದಾರಶ್ರೀಲಿಂಗರಾಜು ಎಸ್.ಎಂ. ರವರಿಗೆ ಪಿಎಚ್.ಡಿ. ಪದವಿ ಪ್ರದಾನಗ್ರಾಮೀಣ ಪ್ರತಿಭೆ ನಮಿತಾ, ವೇದಾ ಸೇರಿದಂತೆ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಗಣ್ಯರುಕೆಎಸ್&ಡಿಎಲ್ ಚಾರಿತ್ರಿಕ ಮೈಲಿಗಲ್ಲು: 2,016 ಕೋಟಿ ವಹಿವಾಟು, 507 ಕೋಟಿ ಲಾಭಕೆಎಸ್&ಡಿಎಲ್ ಚಾರಿತ್ರಿಕ ಮೈಲಿಗಲ್ಲು: 2,016 ಕೋಟಿ ವಹಿವಾಟು, 507 ಕೋಟಿ ಲಾಭದೀನದಲಿತರ ಮತ್ತು ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿದ್ದರಾಮಯ್ಯಎಸ್‌ಸಿ/ಎಸ್‌ಟಿ ಉಪಯೋಜನೆಗೆ 44,632 ಕೋಟಿ ಭಾರಿ ಅನುದಾನಜಲಜೀವನ್ ಮಿಷನ್ 2.0: ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ಅಸಮಾಧಾನ; ಬಾಕಿ ಹಣ ಬಿಡುಗಡೆಗೆ ಆಗ್ರಹಬೆಂಗಳೂರು 'ಅರ್ಬನ್ ನಕ್ಸಲರ' ತಾಣವಾಗುತ್ತಿದೆ: ಸರ್ಕಾರದ ವಿರುದ್ಧ ವಿಜಯೇಂದ್ರ ಆಕ್ರೋಶ