ಚಂದ್ರವಳ್ಳಿ ನ್ಯೂಸ್, ತುಮಕೂರು:
ಅಪ್ಪ ...
ದುಡಿಯುವವನು ಅಪ್ಪ
ಮಡದಿ ಮಕ್ಕಳಿಗಾಗಿ
ತನ್ನ ನೋವು ಏನೂ ಎನ್ನದೆ
ಯಾರ ಬಳಿ ಸೋಲು ಸುಸ್ತು ಹೇಳಿಕೊಳ್ಳದೆ
ಅಪ್ಪನಿಗೊಂದೆ ಆಸೆ
ತನ್ನ ಮಕ್ಕಳಿಗೆ ಬದುಕು ಕಟ್ಟಿಕೊಡುವ ಆಸೆ
ಕವಿತೆ-ಸರಿತ ಹೆಚ್ ಕಾಡುಮಲ್ಲಿಗೆ..
Get latest news updates delivered straight to your WhatsApp.