Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾಮಾಜಿಕ ಕ್ಷೇತ್ರದ ಘನತೆ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶ್ರೀ ವಿವೇಕ್ ಒಬೆರಾಯ್ ಅವರು ಹಿಂದಿ ಚಲನಚಿತ್ರದ ಖ್ಯಾತ ನಾಯಕನಟರಾದ ಇವರು ದೇಶದ ರಕ್ಷಣೆಗಾಗಿ ಹುತಾತ್ಮರಾದ
25 ಸಿಆರ್ ಪಿಎಫ್ ಯೋಧರ ಕುಟುಂಬ ವರ್ಗಕ್ಕೆ ಉಡುಗೊರೆಯಾಗಿ ಮನೆಗಳನ್ನು  ನೀಡಿದ್ದಾರೆ.
ಸಾಮಾಜಿಕ ಕ್ಷೇತ್ರದ ಮಹತ್ವಪೂರ್ಣ ಕಾರ್ಯ ಇದಾಗಿದೆ ಇಂತಹ ಮಹತ್ವರವಾದ ವಿಚಾರದಲ್ಲಿ ಮೆಚ್ಚುಗೆ ವ್ಯಕ್ತಪಡಿಸುವುದು ನಾಗರಿಕ ಸಮಾಜಕ್ಕೆ ಘನತೆ.


ವಿವೇಕ್ ಒಬೆರಾಯ್ ಅವರ ತಂದೆ ಸುರೇಶ್ ಒಬೆರಾಯ್ ಹಿಂದಿ ಚಲನಚಿತ್ರದಲ್ಲಿ ನಿರ್ಮಾಪಕರಾಗಿ ನಟರಾಗಿ ಗುರುತಿಸಿಕೊಂಡಿದ್ದರು.

ರಕ್ತಚರಿತ್ರ ತೆಲುಗು ಸಿನಿಮಾ ಅಖಂಡ ಆಂಧ್ರ ಪ್ರದೇಶದ ರಾಜಕೀಯ ಹಿನ್ನೆಲೆಯ ನೈಜ್ಯ ಕಥೆಯನ್ನು ಹೊಂದಿತ್ತು. ಈ ತೆಲುಗು ಸಿನೆಮಾದಲ್ಲಿ ಪರಿಟಾಲ ರವಿ ಅವರ ಜೀವನ ಚರಿತ್ರೆ ಕಥೆಗೆ ವಿವೇಕ್ ಒಬೆರಾಯ್ ನಾಯಕನಟನಾಗಿ ಬಹಳಷ್ಟು ಉತ್ತಮವಾಗಿ ಅಭಿನಯಿಸಿದರು.

ದೇಶದ ಸಿನಿಮಾ ಕ್ಷೇತ್ರದ ಇತಿಹಾಸದಲ್ಲಿ ಎರಡು ಭಾಗದಲ್ಲಿ ತಯಾರಾದ ಮೊಟ್ಟಮೊದಲ ಸಿನಿಮಾ ರಕ್ತಚರಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಿನಿಮಾದ ಕಥೆ ಆಂಧ್ರ ಪ್ರಾಂತ್ಯವು ಸೇರಿದಂತೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ನೆಲೆಗಟ್ಟಿನವರೆಗು ವಿಸ್ತರಿಸಿದೆ.

ಆಂಧ್ರ ಪ್ರದೇಶದ ಪ್ರಭಾವಿ ರಾಜಕಾರಣಿಯಾದ ಪರಿಟಾಲ್ ರವಿ ಅವರನ್ನು ಸರಿಸುಮಾರು 1997-98 ಆ ದಿನಗಳಲ್ಲಿ ಪಾವಗಡ ತಾಲ್ಲೂಕಿನ ಖಾಸಗಿ ಕಾರ್ಯಕ್ರಮವೊಂದರಲ್ಲಿ ನನ್ನ ವಿಶ್ವಾಸಿಗರು ಆತ್ಮೀಯರಾದ ಶೈಲಾಪುರದ ದಿವಂಗತ ಕರಿಯಣ್ಣನವರು ಪರಿಟಾಲ್ ರವಿ ಅವರನ್ನು ಪರಿಚಯಿಸಿದರು.

2004ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್ ಮಂಜುನಾಥ್ ಅವರನ್ನು ಹಾಗೂ ಪರಿಟಾಲ್ ರವಿ ಅವರನ್ನು ರಾಜಕಾರಣದ ಮಾನದಂಡದಲ್ಲಿ ಭೇಟಿ ಮಾಡಿಸಲು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ದಿವಂಗತ ಅಜ್ಜಪ್ಪ ಒಂದು ಸನ್ನಿವೇಶ ಸಿದ್ಧಪಡಿಸಿದರು.

ಈ ವಿಚಾರದಲ್ಲಿ ನನ್ನದು ಒಂದು ಸಣ್ಣ ಪ್ರಯತ್ನವಿತ್ತು.  ಕೆಲವು ರಾಜಕೀಯ ಬದಲಾವಣೆ ಹಿನ್ನೆಲೆಯಲ್ಲಿ ಈ ವಿಚಾರವನ್ನು ಕೈಬಿಡಬೇಕಾಯಿತು. ಆ ವಿಚಾರವನ್ನು ಸಮಯದಲ್ಲಿ ನೆನೆದಿದ್ದೇನೆ.
ಲೇಖನ-ರಘು ಗೌಡ -
9916101265
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ