ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ಹೋಬಳಿ ಎಸ್ ನಾಗೇನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತ ಹೊಂದಿದ ನಾಗರಾಜ್ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ.ಸಂದರ್ಭದಲ್ಲಿ ನಾಗೇನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಎನ್ ಉಮೇಶ್ಚಂದ್ರ ದೊಡ್ಡಬಳ್ಳಾಪುರ ಒಕ್ಕೂಟ ಎಂ. ಅಶ್ವತ್ಥಪ್ಪ, ಎಸ್ ನಾಗೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಸಿದ್ದಲಿಂಗಪ್ಪ, ನಿರ್ದೆಶಕರಾದ ಎನ್ ಶ್ರೀನಿವಾಶಮೂರ್ತಿ,
ಎಂ ಶ್ರೀನಿವಾಸಮೂರ್ತಿ, ನಿರಂಜನ್ ಕುಮಾರ್ (ನಾಮಿನಿ ಸದಸ್ಯ), ಗಂಗಾಧರಪ್ಪ ಎಂ. ಸೋಮೇಶ್ ಜಿ, ವೈ.ಮುನಿಕೃಷ್ಣಪ್ಪ,ಎನ್ ಮಂಜುನಾಥ, ಹಾಲು ಪರೀಕ್ಷಕ ಎನ್ ಬಿ . ಕೃಷ್ಣಪ್ಪ ಹಾಗೂ ಗ್ರಾಮಸ್ಥರು ಹಾಜರಿದ್ದರು.



