Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಟೇಕ್ವಾಂಡೋ ಚಾಂಪಿಯನ್‌ ಶಿಪ್‌ನಲ್ಲಿ ಕೋಟೆ ನಾಡಿಗೆ 11 ಪದಕ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ೪೨ನೇ ಕರ್ನಾಟಕ ರಾಜ್ಯ ಟೇಕ್ವಾಂಡೋ ಚಾಂಪಿಯನ್‌ಶಿಪ್ ೨೦೨೫ರ ಸ್ಪರ್ಧೆಯಲ್ಲಿ ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣದ (ವಿಜ್ಞಾನ ಕಾಲೇಜು ಮೈದಾನ) ಚಿತ್ರದುರ್ಗದ ಟೇಕ್ವಾಂಡೋ ಅಮೆಚೂರ್ ಸೆಂಟರ್‌ನ  ವಿದ್ಯಾರ್ಥಿಗಳು ಸೀನಿಯರ್
, ಕೆಡೆಟ್, ಜೂನಿಯರ್, ಸಬ್-ಜೂನಿಯರ್ ಮತ್ತು ಜಿ ೪ ವಿಭಾಗಗಳಲ್ಲಿ ಭಾಗವಹಿಸಿ ೧೧ ಪದಕಗಳನ್ನು ಗೆದ್ದಿದ್ದಾರೆ.

ಅಧಿಕೃತ ಆಟಗಳಾದ ಸ್ಪರ್ಧೆಗಳಲ್ಲಿ ಆರ್.ಮೋಹಿತ್-ಕಂಚಿನ ಪದಕ, ಎಸ್‌ಎಸ್.ರೋಹಿತ್ ಕಂಚಿನ ಪದಕ ಪಡೆದಿದ್ದು ಹಾಗೂ ಜಿ ೪ ವಿಭಾಗದ ಪದ್ಯಗಳಲ್ಲಿ ಜಿ. ಪ್ರನೀಲ್  ಚಿನ್ನದ ಪದಕ, ಆರ್.ದೀಕ್ಷಿತ್ ಚಿನ್ನದ ಪದಕ, ಎನ್. ಲಕ್ಷ್ಮಿನಾರಾಯಣ್ ಚಿನ್ನದ ಪದಕ, ಆರ್. ಮೋಹಿತ್ ಚಿನ್ನದ ಪದಕ, ಎನ್. ಲೋಹಿತ್ ಬೆಳ್ಳಿ ಪದಕ, ಎಸ್.ಎಸ್. ರೋಹಿತ್ ಬೆಳ್ಳಿ ಪದಕ, ಎನ್. ಹೃದಯ್ ಬೆಳ್ಳಿ ಪದಕ, ಎಸ್.ಎಸ್. ಪದ್ಮಾವತಿ ಕಂಚಿನ ಪದಕ, ಎಂ.ರಿಷಿಕ್ ಕಂಚಿನ ಪದಕ ಪಡೆದಿದ್ದು ಚಿತ್ರದುರ್ಗ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ಅಟಗಾರರ ಉತ್ತಮ ಪ್ರದರ್ಶನ ನೀಡಲು ತರಬೇತುದಾರರದ  ರಂಗನಾಥ್ ಕೆ, ಪೂಜಿತಾ ಎಂ, ಮಾರುತಿ ಕೆ. - ಹಲವು ತಿಂಗಳು ಪರಿಶ್ರಮದಿಂದ ತರಬೇತಿ ನೀಡಿ ಮಕ್ಕಳಿಂದ ಗುಣಮಟ್ಟ ಆಟ ಆಡಿಸಿದ್ದಾರೆ. ಎಲ್ಲಾ ವಿಜೇತರಿಗೆ ಗಣ್ಯರು ಅಭಿನಂದಿಸಿದ್ದಾರೆ.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ