Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ನನ್ನೂರು: ಭೀಮ ಪಲ್ಗುಣ ಹಿಡಂಬ ಪಟ್ಟಣ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನನ್ನೂರು
:
ಕದಂಬ ಹೆಜ್ಜೆಯ ಚೆಂದದೂರು
ಪುರಾಣ ಪುರಾವೆ ಶಾಸನಗಳ ಸಂತೆ 
ಭೀಮ ಪಲ್ಗುಣ ಹಿಡಂಬ ಪಟ್ಟಣ

ಪಾಂಡವ ಕುರುಹು ಪಂಚಲಿಂಗಗಳು
ದುರ್ಗಿಯರ ಯಶೋಗಾಥೆ
ಆದಿದೇವಿ ಏಕನಾಥೇ ಹುಚ್ಚಂಗಿ ಮಾತೆ

ಅಮ್ಮ ಬರಿಗೇರಿ ತಿಪ್ಪಿನಕಟ್ಟಮ್ಮ
ಸಮೃದ್ಧ ಜಾನಪದ ಸಂಭ್ರಮ
ಮತ್ತಿ ತಿಮ್ಮಣ್ಣ ನಾಯಕರು

ಚಿಕ್ಕಣ್ಣ ಭರಮಣ್ಣ ಲಿಂಗಣ್ಣ
ಗಂಡೋಬಳವ್ವೆ ಮದಕರಿಗಳು
ಸುತ್ತು ಕೋಟೆಯ ರಣಕಲಿಗಳು

ಮೈಸೂರು ಪ್ರಾಂತ್ಯ ಸಾಮಂತರು
ಪಾಳೇಪಟ್ಟಿನ ನಾಯಕ ಅರಸರು
ಸ್ವಾಮಿ ಮುರುಗೇಶ ಜೋಗಿನೆಲೆ ಸಿದ್ದರು

ಸೂಫಿಗಳ ದರ್ಗಾ ಮಸೀದಿ ಮಖಾನ
ಸಂತ ಹಟ್ಟಿತಿಪ್ಪಯ್ಯ ನಡೆದಾಡಿದೂರು
ರಂಗ ಧೀಮಂತ ಓಬಳೇಶರ ತವರೂರು

ತರಾಸು ಬಿ ಎಲ್ ವೇಣು ಅನೇಕರು
ಪುಸ್ತಕ ಭಂಡಾರಗಳ ಬರೆದವರು
ಪುಟ್ಟಣ್ಣಯ್ಯ ಬಿ ಎಲ್ ರೈಸ್

ಹುಲ್ಲೂರು ಜೋಯಿಸರು
ಲಕ್ಷ್ಮಣ ತೆಲಗಾವಿ ಇತರರು
ಗತ ಇತಿಹಾಸ ಶೋಧಕರು

ಜನ ನಾಯಕ ಭೀಮಪ್ಪ
ಗರಡಿಗಟ್ಟಿಗ ಹುಲಿಮಲ್ಲ ನಂಜಪ್ಪ
ಮುತ್ಸದ್ದಿ ನಿಜಲಿಂಗಪ್ಪನವರು

ಎಂದಿಗೂ ಮರೆಯಲಾರದವರು
ಚೆಂದದ ಮುಕುಟ ಮಾರಿಕಣಿವೆ
ದಟ್ಟ ಕಾಡು ಗವಿ ಬೆಟ್ಟ ಗುಡ್ಡಗಳು

ಕೆರೆ ಕಟ್ಟೆ ಬಾವಿ ಬಲ ತೊರೆಗಳು
ಪಕ್ಷಿ ಪ್ರಾಣಿ ಸರಿಸೃಪ ಸಂಕುಲ
ಅಮೂಲ್ಯ ಗಿಡಮೂಲಿಕೆಗಳ ಬೇರು

ಚಿನ್ಮುಲಾದ್ರಿ ಮುಡಿಗೇರಿದ
ಬಯಲಾಭರಣವ ಲೆಕ್ಕವಿಟ್ಟವರಾರು
ಕವಿತೆ:ಕುಮಾರ್ ಬಡಪ್ಪ

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು