Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಚಿತ್ರದುರ್ಗದಲ್ಲಿ ಖಾಸಗಿ ಬಸ್ ಪ್ರಯಾಣ ದರ ಏರಿಕೆ: ನವೆಂಬರ್ 08ರಿಂದ ಹೊಸ ದರ ಜಾರಿ

​ ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯ ಸಾರಿಗೆ ಬಸ್ಸುಗಳ ದರ ಪರಿಷ್ಕರಣೆಗೆ ಅನುಗುಣವಾಗಿ
, ಚಿತ್ರದುರ್ಗ ಜಿಲ್ಲೆಯಲ್ಲೂ ಖಾಸಗಿ ಬಸ್ ಪ್ರಯಾಣ ದರವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಬಸ್ ಮಾಲೀಕರ ಸಂಘದ ಪ್ರಕಟಣೆಯ ಪ್ರಕಾರ, ಬಸ್ ದರವನ್ನು ಕೆ.ಎಸ್.ಆರ್.ಟಿ.ಸಿ. (KSRTC) ಯವರ ದರಗಳಿಗೆ ಅನುಗುಣವಾಗಿ ನವೆಂಬರ್ 08, 2026ರ ಭಾನುವಾರ ಮಧ್ಯರಾತ್ರಿಯಿಂದ ಹೆಚ್ಚಿಸಲಾಗುವುದು ಎಂದು ಖಾಸಗಿ ಬಸ್ ಮಾಲೀಕರ ಸಂಘದ  ಅಧ್ಯಕ್ಷರಾದ ಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ. 

​ನಷ್ಟದ ಹಿನ್ನೆಲೆಯಲ್ಲಿ ದರ ಏರಿಕೆ ನಿರ್ಧಾರ:
​2021ರ ಜುಲೈ ನಂತರ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಹೆಚ್ಚಿಸಿದ್ದರೂ ಸಹ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ದರ ಹೆಚ್ಚಿಸಿದ್ದರೂ ಖಾಸಗಿ ಬಸ್‌ಗಳು ದರ ಹೆಚ್ಚಿಸಿರಲಿಲ್ಲ. 

​ಡೀಸೆಲ್ ಹಾಗೂ ಬಿಡಿಭಾಗಗಳ ಬೆಲೆ ಗಗನಕ್ಕೇರಿರುವುದು ಮತ್ತು ರಾಜ್ಯ ಸರ್ಕಾರದ 'ಶಕ್ತಿ' ಯೋಜನೆಯಿಂದ ಖಾಸಗಿ ಬಸ್‌ಗಳಿಗೆ ಭಾರೀ ನಷ್ಟ ಉಂಟಾಗಿದೆ. 

​ಕೇವಲ ಚಿತ್ರದುರ್ಗ ಜಿಲ್ಲೆಯೊಂದರಲ್ಲೇ ನಷ್ಟದ ಕಾರಣದಿಂದ ಸುಮಾರು 60 ಬಸ್‌ಗಳನ್ನು ನಿಲ್ಲಿಸಲಾಗಿದೆ ಎಂದು ಸಂಘವುಳಿದಿದೆ. 

​ಈ ತುರ್ತು ಪರಿಸ್ಥಿತಿಯಲ್ಲಿ ಬಸ್ ನಿರ್ವಹಣೆಗಾಗಿ ದರ ಹೆಚ್ಚಿಸುವುದು ಅನಿವಾರ್ಯವಾಗಿದ್ದು, ಪ್ರಯಾಣಿಕರು ಸಹಕರಿಸಬೇಕಾಗಿ ಚಿತ್ರದುರ್ಗ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘವು ವಿನಂತಿಸಿದೆ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧರ್ಮಪುರ ಭಾಗದ 14 ಕೆರೆಗಳನ್ನು ತುಂಬಿಸುವ 35 ಕೋಟಿ ಯೋಜನೆಗೆ ಸಚಿವ ಸಂಪುಟ ಅನುಮೋದನೆಚಿತ್ರದುರ್ಗದಲ್ಲಿ ಖಾಸಗಿ ಬಸ್ ಪ್ರಯಾಣ ದರ ಏರಿಕೆ: ನವೆಂಬರ್ 08ರಿಂದ ಹೊಸ ದರ ಜಾರಿ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಗುರುತಿಸಿಮುಖ್ಯವಾಹಿನಿಯಿಂದ ದೂರ ಉಳಿದ ಅಲೆಮಾರಿ ‘ಸುಡುಗಾಡು ಸಿದ್ಧ’ರ ಮಕ್ಕಳು!ಮನೆಗಳ್ಳತನ ಮಾಡಿದ ಕಳ್ಳನನ್ನು ಚೇಸ್ ಮಾಡಿ ಹಿಡಿದ ಗ್ರಾಮಸ್ಥರುಟಿವಿಎಸ್ ಹೊಸ 'ರೇಡಿಯಾನ್' ಬೈಕ್ ಲೋಕಾರ್ಪಣೆ: ನೂರಾರು ಗ್ರಾಹಕರಿಗೆ ಉದ್ಯೋಗ ನೀಡಿರುವ ಚಿತ್ರದುರ್ಗದ ಅರುಣ್ ಸಾಧನೆಗೆ ಮೆಚ್ಚುಗೆಪೋತ್ಸಾಹ ಧನ ಹಾಗೂ ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಫಲಾನುಭವಿಗಳಿಂದ ಅರ್ಜಿ ಆಹ್ವಾನ  ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಜಿಲ್ಲಾಧಿಕಾರಿಗಳ ಮನವಿಹಿರಿಯೂರು ತಾಲೂಕಿನಲ್ಲಿ ಒಬ್ಬರೂ ಒಕ್ಕಲಿಗರಿಲ್ಲ, ಎಲ್ಲರೂ ಕುಂಚಿಟಿಗರು: ಎಂ.ಆರ್.ಜೋಗೇಶ್ ನೇರ ವಾಗ್ದಾಳಿಬಸ್ ದರ ಏರಿಕೆ ಖಂಡಿಸಿ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಭಿಕ್ಷಾಟನೆ ಪ್ರತಿಭಟನೆ: ಆರ್. ಅಶೋಕ್