Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗುಣ ಮಟ್ಟವಲ್ಲದ ಔಷಧಿಗಳ ಬಳಕೆ ನಿಷೇಧ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು, ಕೆಲವು ಔಷಧಿಗಳು/ ಕಾಂತಿವರ್ಧಕಗಳನ್ನು ಪರಿಶೀಲಿಸಿ ಉತ್ತಮ ಗುಣಮಟ್ಟವಲ್ಲ ಎಂದು ಘೋಷಿಸಿದ್ದಾರೆ.

ಜೌಷಧ ತಯಾಕರಾದ ಮೆ.ಅಕೆಮ್ ಬಯೋಟೆಕ್, ಫ್ಲಾಟ್ ನಂ. 24, ಸಕೇಟರ್ -5, ಐ.ಐ.ಇ, ಸಿಡ್ಯೂಲ್, ಹರಿದ್ವಾರ (ಯು.ಕೆ) ಇವರ ಔಷಧಿ ನಿಮೆಸುಲೈಡ್ & ಪ್ಯಾರಸೆಟಮೊಲ್ ಬೋಲಸ್ (ವೆಟ್) (ನಿ[-ಯುಪಿ ಬೋಲಸ್), ಮೆ. ಸ್ಪಾಸ್ ರೆಮಿಟಿಸ್, ವಿಲ್-ಬರ್ಸನ್, ಪಿ.ಓ-ಲೂದಿ ಮಜ್ರ, ತೇಸಿಲ್ -ಬಡ್ಡಿ ಡಿಸ್ಟ್. ಸೋಲನ್ (ಹೆಚ್.ಪಿ) -173205 ರ ಔಷಧಿ ವರ್ಮ್‍ಕಿಲ್ ಪ್ಲಸ್ (ಅಲ್‍ಬೆಂಡಜೋಲ್ ಅಂಡ್ ಐವರ್ಮೆಕ್ಟಿನ್ ಓರಲ್ ಸಸ್‍ಫೆನ್‍ಶನ್), ಮೆ.ವಿವೇಕ್ ಪಾರ್ಮಾಕೇಮ್ (ಇಂಡಿಯಾ) ಲಿಮಿಟೆಡ್, ಎನ್ಹೆಚ್-8,

ಚಿಮನ್‍ಪುರ, ಅಮೇರ್, ಜಯ್‍ಪುರ್ -303102 ರ ಔಷಧಿ ಪ್ಯಾರಸೆಟಮೋಲ್ ಟ್ಯಾಬ್ಲೆಟ್ಸ್ ಐಪಿ 650 ಎಂಜಿ, ಮೆ. ಸರ್ಜ್ ಫಾಮಾಸ್ಯೂಟಿಕಲ್ಸ್ ಪ್ರೈ. ಲಿಮಿಟೆಡ್, ಪ್ಲಾಟ್ ನಂ.ಸಿ.-78 & 79,ಅಡಿಶಿನಲ್ ಎಂ.ಐ.ಡಿ.ಸಿ., ಜೆಜೂರಿ -412303, ತಾಲೂಕು, ಪುರಂದರ ಡಿಸ್ಟ್, ಪುಣೆ, ಮಹಾರಾಷ್ಟ್ರ, ಇಂಡಿಯಾ. ಇವರ ಔಷಧಿ ಗ್ಲಿಮಿಫೀರೈಡ್ 1 ಎಂಜಿ & ಮೆಟ್‍ಫಾರ್‍ಮಿನ್ ಹೆಚ್‍ಸಿಎಲ್ 500 ಎಂಜಿ (ಸನ್‍ಟೈನಡ್ ರೀಲಿಸ್) ಟ್ಯಾಬ್ಲೆಟ್ಸ್ ಐಪಿ, ಮೆ.ಸ್ಪೂರ್ತಿ ಹರ್ಬಲ್ಸ್ ನಂ.299, ಎಸ್‍ಹೆಚ್1, ಕಲಕುಪಿ, ಎರ್‍ಪೋರ್ಟ್ ರೋಡ್, ಬೆಳಗಾಔಇ, ಕರ್ನಾಟಕ -591121 ರ ಔಷಧಿ ಸ್ಪೂರ್ತಿ ಅಲೋಗ್ರಾಮ್ ಪ್ಲೋರ್ ಸೋಪ್, ಮೆ.ಅಲೆಕ್ಸಾ ಫಾರ್ಮಾಸ್ಯೂಟಿಕಲ್ಸ್, ಫ್ಲಾಟ್ ನಂ.20, ಎಎಕ್ಸ್ಟಿ, ಹೆಚ್‍ಪಿ ಎಸ್‍ಐಡಿಸಿ, ಇಂಡಸ್ಟರೀಯಲ್ ಏರಿಯಾ, ಬಡ್ಡಿ ಡಿಸ್ಟ್ ಸೋಲನ್ (ಹೆಚ್.ಪಿ) ಅವರ ಔಷಧಿ ಅಕ್ರೆಮಾಕ್ಸ್ -500 (ಅಮೋಕ್ಸಿಲಿನ್ ಟ್ರೈಹೈಡ್ರೇಟ್ & ಲ್ಯಾಕ್‍ಟಿಕ್ ಆಸಿಡ್ ಬ್ಯಾಸಿಸಲ್ ಕ್ಯಾಪ್ಸೂಲ್ಸ್), ಮೆ. ಗ್ನೋಸಿಸ್ ಫಾರ್ಮಾಸ್ಯೂಟಿಕಲ್ಸ್,

ಪ್ರೈ.ಲಿಮಿಟೆಡ್, ನಾಹನ್ ರೋಡ್, ವಿಲೇಜ್ ಮೋಗಿನಂದ್, ಕಾಲಾ-ಅಂಬ್, ಡಿಸ್ಟ್, ಸಿರ್‍ಮೋರ್ (ಹೆಚ್.ಪಿ) -173030 ಇವರ ಔಷಧಿ ಕೆಟೊಕೋನಜೋಲ್ ಟ್ಯಾಬ್ಲೆಟ್ಸ್ ಐ,ಪಿ. 200 ಎಂಜಿ, ಮೆ.ಐಹೆಚ್‍ಎಲ್ ಲೈಫ್‍ಸೈನ್ಸ್‍ಸ್ ಪ್ರೈ. ಲಿಮಿಟೆಡ್, ಅಟ್ ವಿಲೇಜ್ ಪಾನ್ವಾ, ತೇಸಿಲ್: ಕಾಸ್ರಾವಾಡ್, ಡಿಸ್ಟ್: ಕರ್ಗೋನ್ 451228 (ಎಂ.ಪಿ) ಇಂಡಿಯಾ ಇವರ ಔಷಧಿ ಕಂಪೌಂಡ್ ಸೋಡಿಯಂ ಲ್ಯಾಕ್ವೆಟ್ ಇನ್‍ಜೆಕ್ಷನ್ ಐ.ಪಿ. (ರಿಂಗರ್ಸ್ ಲ್ಯಾಕ್ವೆಟ್ ಸಲೂಷನ್ ಫಾರ್ ಇನ್‍ಜೆಕ್ಷನ್ ಐ.ಪಿ) (ಆರ್.ಎಲ್), ಮೆ.ಟ್ಯಾಲೆಂಟ್ ಹೆಲ್ತ್‍ಕೇರ್, 66-67, ಸ್ಕೇಟರ್-6, ಸಿಡ್ಯೂಲ್, ಐಐಇ, ಹರಿದ್ವಾರ -249403 (ಉತ್ತರಖಾಂಡ್) ಇವರ ಔಷಧಿ ಅಮಿಟ್ರಿಪ್ಟಿಲೈನ್ ಹೆಚ್‍ಸಿಎಲ್ & ಕ್ಲೋರ್ಡಿಯಾಜೆಪಾಕ್ಸೈ ಟ್ಯಾಬ್ಲೆಟ್ಸ್ ಯುಎಸ್‍ಪಿ(ಆಂಟೋಪಿಕ್ -ಪ್ಲಸ್), ಮೆ.ಐಶ್ವರ್ಯ ಲೈಫ್‍ಸೈನ್ಸ್‍ಸ್ ಪ್ಲಾಟ್ ನಂ. ಇಂಡಸ್ಟ್ರಿಯಲ್ ಏರಿಯಾ,

ವಿಪಿಒ-ಲೂದಿಮಜ್ರಾ, ಬಡ್ಡಿ, ಡಿಸ್ಟ್ -ಸೋಲನ್ (ಹೆಚ್.ಪಿ) -174101 ಇಂಡಿಯಾ ಇವರ  ಔಷಧಿ ಸೋಡಿಯಂ ಕ್ಲೋರೈಡ್ ಇನ್‍ಜೆಕ್ಷನ್ ಐಪಿ (0.9% ಡಬ್ಲ್ಯೂ /ವಿ) ಎನ್‍ಎಸ್, ಮೆ.ಪ್ರೋಚೆಮ್ ಫಾರ್ಮಾಸ್ಯೂಟಿಕಲ್ಸ್ ಪ್ರೈ. ಲಿಮಿಟೆಡ್, 140-141, ಮಕ್ಕನ್‍ಪುರ್. ಭಗ್ವಾನ್‍ಪುರ್, ರೋರ್ಕಿ, ಡಿಸ್ಟ್, ಹರಿದ್ವಾರ (ಯು.ಕೆ.)-247661 ಇವರ ಔಷಧಿ  ಓಪ್ಲಾಕ್ಸಸಿನ್ & ಓರ್ನಿಡಜೋಲ್ ಟ್ಯಾಬ್ಲೆಟ್ಸ್ ಐಪಿ (200ಎಂಜಿ+500ಎಂಜಿ) (ಪ್ಲೋಕ್ಸೋ ಓಜ್ಡ್), ಮೆ.ಭಾಗವತಿ ಮೇಡಿಕೇರ್ ಡಿವೈಸಸ್, 8, ಮಾರುತಿ ಇಂಡಸ್ಟ್ರಿಯಲ್ ಎಸ್ಟೇಟ್, ನಿಯರ್, ಸಿಂಧ್ವಾಯಿ ಮಾತಾ ಟೆಂಪಲ್, ಸಿ.ಟಿ.ಎಂ.-ರಾಮೋಲ್ ರೊಡ್, ಅಮ್ರೈವಾಡಿ, ಅಹಮದಾಬಾದ್-380026, ಗುಜರಾತ್ (ಇಂಡಿಯಾ) ಇವರ ಔಷಧಿ ಇನ್‍ಪ್ಯೂಷನ್ ಸೆಟ್- (ಬಿಎಂಡಿ) ಈ ಔಷಧಿಗಳನ್ನು /ಕಾಂತಿವರ್ಧಕಗಳನ್ನು ಗುಣಮಟ್ಟವಲ್ಲವೆಂದು ಘೋಷಿಸಿದ್ದಾರೆ.

ಈ ಔಷಧಿಗಳನ್ನು / ಕಾಂತಿವರ್ಧಕಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಯಾರಾದರೂ ಈ ಔಷಧಿಗಳ ದಾಸ್ತಾನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರುವಂತೆ ಉಪ ಔಷಧನಿಯಂತ್ರಕರು ಮತ್ತು ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ