Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ರಾಮ ಮಂದಿರದಲ್ಲಿ ಶ್ರೀ ಹನುಮಂತೋತ್ಸವ, ಓಕುಳಿ

Advertisement
ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಶಂಕರಪುರ ಶ್ರೀ ರಾಮ ಮಂದಿರದಲ್ಲಿ ಶ್ರೀ ಹನುಮಂತೋತ್ಸವ, ಓಕುಳಿ ಕಾರ್ಯಕ್ರಮ ಜರುಗಿತು.

 ವಿಶೇಷ ಪೂಜೆ ಹಾಗೂ ಮನೆಮನೆಗಳಿಗೆ ಆಂಜನೇಯನ ಮೆರವಣಿಗೆ ತೆರಳಿ ತದನಂತರ ಶಂಕರಪುರಂ ನಲ್ಲಿ ವಿಶೇಷ ಓಕುಳಿ ಕಾರ್ಯಕ್ರಮ ಸಂಭ್ರಮ ಸಡಗರ ಸಂತೋಷ ನಿಂದ ನೂರಾರು ಭಕ್ತರು ಭಾಗವಹಿಸಿದ್ದರು. ಚಿಕ್ಕ ಮಕ್ಕಳಂತೂ ವಿಶೇಷವಾಗಿ ಕುಣಿದು ಕುಪ್ಪಳಿಸಿದರು . ಪರಸ್ಪರ ನೀರಿನ ಎರಚಾಟ ಪನ್ನೀರಿನ ಬಳಕೆ ದೇಹಕ್ಕೆ ಹಾಗೂ ಮನಸ್ಸಿಗೆ ತುಂಬಾ ಆನಂದವನ್ನು ಉಂಟು ಮಾಡಿತು.ಕಳೆದ ಆರು ಏಳು ದಶಕಗಳಿಂದ ನಿರಂತರವಾಗಿ ಶ್ರೀರಾಮ ನವಮಿ ಪಟ್ಟಾಭಿಷೇಕ ಹಾಗೂ ಹನುಮಂತೋತ್ಸವ ವಿಶೇಷವಾಗಿ ಜರುಗುತ್ತಿದೆ.

 ಓಕಳಿಗೆ ಹರಿಶಿನ, ಕುಂಕುಮ, ಶ್ರೀಗಂಧ ,ಹಾಗೂ ಪರಿಮಳ ಯುಕ್ತ ವಿಶೇಷ ಹೂಗಳಿಂದ ಪುಷ್ಪ ಮತ್ತು ಎಲೆಗಳಿಂದ ತಯಾರಿಸಲ್ಪಟ್ಟ ರಸಗಳನ್ನು ಓಕಳಿಗೆ ಸಾಂಪ್ರದಾಯಕವಾಗಿ ಬಳಸಿ ಓಕಳಿ ನಡೆಸುವುದು ಇಲ್ಲಿಯ ವಿಶೇಷವಾಗಿದೆ. ಓಕಳಿಯ ವಿಶೇಷ ಪ್ರಾರ್ಥನೆ ನಂತರ ಶಂಕರ ಪುರಂ ನ ಮನೆಗಳ ಮುಂಭಾಗದಲ್ಲಿ ಗಂಗಾ ಪೂಜೆಯನ್ನು ನೆರವೇರಿಸಿ ಪರಸ್ಪರ ನೀರನ್ನು ಹಾಕುವ ಮೂಲಕ ಬಾಲಕರಿಂದ ವೃದ್ಧರವರೆಗೂ ನೂರಾರು ಜನರು ಭಾಗವಹಿಸಿದ್ದರು . ಶ್ರೀರಾಮ ಮತ್ತು ಹನುಮಂತನ ಸ್ಮರಣೆಯ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ