Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಮಹಿಳೆಯರಿಗೆ ವಿವಿಧ ಉದ್ಯೋಗಗಳ ತರಬೇತಿ ಶಿಬಿರ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಾರತೀಯ ಉದ್ಯಮ ಶೀಲ ಅಭಿವೃದ್ಧಿ ಸಂಸ್ಥೆ (EDII) ವತಿಯಿಂದ ಈ ಕೆಳಕಂಡ 20 ದಿನಗಳ  ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಆಸಕ್ತ ಮಹಿಳೆಯರು ಭಾಗವಹಿಸಬಹುದು.

ನೀಡಲಾಗುವ ತರಬೇತಿಗಳು:
ಹರ್ಬಲ್ ಅಗರಬತ್ತಿ ತಯಾರಿಕೆ (Herbal Agarpathi/ Doopa/Cones Making) 

  1. ಆಹಾರ ಉತ್ಪನ್ನಗಳ ತಯಾರಿಕೆ (Food Products Making) 

  2. ಪರಿಸರ ಸ್ನೇಹಿ ಟೆರಾಕೋಟಾ ಆಭರಣ ತಯಾರಿಕೆ (Terracotta Jewellery making) 

  3. ಪರಿಸರ ಸ್ನೇಹಿ ಹ್ಯಾಂಡ್ ಮೇಡ್ ಜ್ಯುವೆಲರಿ ತಯಾರಿಕೆ (Handmade Jewellery) 

  4. ಚೂಟ್ ಬ್ಯಾಗಗಳ ತಯಾರಿಕೆ

  5. ಪರಿಸರ ಸ್ನೇಹಿ ಅಗರಬತ್ತಿ ಹಾಗೂ ಪೂಜಾ ಸಾಮಗ್ರಿಗಳ ತಯಾರಿಕೆ

  6. ಗೃಹ ಅಲಂಕಾರಿಕ ವಸ್ತುಗಳ ತಯಾರಿಕೆ

  7. ಬಾಳೆಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು


9.ತೆಂಗಿನಕಾಯಿ ಮತ್ತು ಶೇಂಗಾ ಬೀಜಗಳಿಂದ ಅಡುಗೆ ಎಣ್ಣೆ ಉತ್ಪಾದನೆ
ಗುಲಾಬಿ, ಮಲ್ಲಿಗೆ ಮತ್ತು ಚೆಂಡುಹೂಗಳಿಂದ ಸೌಂದರ್ಯ ಉತ್ಪನ್ನಗಳು
ಮಾವಿನಿಂದ ಮೌಲ್ಯವರ್ಧಿತ ಆಹಾರ ಉತ್ಪನ್ನಗಳು 

ಅರ್ಹತೆಗಳು :
ವಿದ್ಯಾಭ್ಯಾಸ : ಕನಿಷ್ಠ 8 ನೇ ತರಗತಿ ಪಾಸಾಗಿರಬೇಕು
ವಯಸ್ಸು: 18 ರಿಂದ 45 ವರ್ಷಗಳ ಒಳಗಿರಬೇಕು
ಉದ್ಯಮಿಯಾಗಲು ಆಸಕ್ತಿ ಹೊಂದಿರುವ ಯಾವುದೇ ಮಹಿಳೆಯರು 

 ತರಬೇತಿ  ದಿನಾಂಕ: ಜನವರಿ 19, 2026  ರಿಂದ ಪ್ರಾರಂಭ
 ತರಬೇತಿ ಸ್ಥಳ ಮತ್ತು ಸಂಪರ್ಕ ವಿವರಗಳು:-
ದೊಡ್ಡಬಳ್ಳಾಪುರ /ನೆಲಮಂಗಲ/ದೇವನಹಳ್ಳಿ/ಹೊಸಕೋಟೆ ತಾಲ್ಲೂಕು,
ಬೆಂಗಳೂರು  ಗ್ರಾಮಾಂತರ ಜಿಲ್ಲೆ.
ಆಸಕ್ತಿ ಇರುವವರು ದೂರವಾಣಿ ಸಂಖ್ಯೆ 9742821293 ಕರೆ ಮಾಡಿ ತಮ್ಮ ತರಬೇತಿಗೆ ಅಯ್ಕೆ ಯಾಗ ಬಹುದು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು