Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಯೋಗ ಚಾಂಪಿಯನ್ ಷಿಪ್ ಸ್ಪರ್ಧೆಯಲ್ಲಿ ಅದ್ಬುತ ಸಾಧನೆ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕರ್ನಾಟಕ ರಾಜ್ಯ ಅಮೆಚುರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಮತ್ತು ಶಿವಮೊಗ್ಗ ಜಿಲ್ಲಾ ಅಮೇಚು‌ರ್ ಯೋಗಾಸನ ಕ್ರೀಡಾ ಸಂಸ್ಥೆ ಮತ್ತು ಗುರುಕುಲಮ್ ಯೋಗ ವಿದ್ಯಾ ಶಾಲಾ ಆಶ್ರಯದಲ್ಲಿ ಸಾಗರದ ಈಡಿಗರ ಸಮೂದಾಯ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಂಪಿಯನ್‌ಷಿಪ್
,2025 ರಲ್ಲಿ ನಡೆದ ಯೋಗಾ ಚಾಂಪಿಯನ್ ಶಿಪ್ ಪಂದ್ಯದಲ್ಲಿ

ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರ  ಯೋಗಪಟುಗಳು ಅತಿ ಹೆಚ್ವು ಬಹುಮಾನಗಳನ್ನು ಗೆಲ್ಲುವ ಮೂಲಕ ಅದ್ಬುತ ಸಾಧನೆ ಮಾಡಿದ್ದಾರೆ‌.ಯೋಗಾ ಸ್ಪರ್ದೆಯಲ್ಲಿ  8ರಿಂದ10ನೇ ವರ್ಷದ ಬಾಲಕರ ವಿಭಾಗದಲ್ಲಿ ಆರ್ಯ ತೃತೀಯ ಸ್ಥಾನ ಕೆ.ಆರ್.ಭುವನ್ 5 ಸ್ಥಾನ 8ರಿಂದ10 ವರ್ಷದ ಬಾಲಕೀಯರ ವಿಭಾಗದಲ್ಲಿ  ಸಾನ್ವಿ ಎಂ.ರಾಜು 6ನೇ ಸ್ಥಾನ 10ರಿಂದ12ನೇ  ವರ್ಷದ ಬಾಲಕರ ವಿಭಾಗದಲ್ಲಿ

ಹಿತೇಶ್‌.ಎ ಪ್ರಥಮ ಸ್ಥಾನ ನೀರಜ್.ಎಲ್ ದ್ವಿತೀಯ 10ರಿಂದ12ನೇ ವರ್ಷದ ಬಾಲಕೀಯರ ವಿಭಾಗದಲ್ಲಿ ಎಸ್.ಅಪೂರ್ವ ದ್ವಿತೀಯ ಸ್ಥಾನ ಯಶಸ್ವಿನಿ.ಟಿ. ತೃತೀಯ ಸ್ಥಾನ ಅಖಿಲ.ಎಮ್ 6ನೇ ಸ್ಥಾನ 12ರಿಂದ14 ಬಾಲಕರ ವಿಭಾಗದಲ್ಲಿ ವೇದಿಕ್ ಶೆಟ್ಟಿ.ಜೆ.ಸಿ ದ್ವಿತೀಯ ಸ್ಥಾನ 12ರಿಂದ14 ಬಾಲಕೀಯರ ವಿಭಾಗದಲ್ಲಿ ಹಿತಶ್ರೀ ಕೆ.ಎಂ ಪ್ರಥಮ ಸ್ಥಾನ ಗೌತಮಿ.ಹೆಚ್,ಆರ್. 4ನೇ ಸ್ಥಾನ14ರಿಂದ16 ವರ್ಷದ ಬಾಲಕರ ವಿಭಾಗದಲ್ಲಿ ಶಶಾಂಕ್.ಪಿ.ಎಸ್ ದ್ವಿತೀಯ ಸ್ಥಾನ ಕೆ.ಎನ್.ವಿಶ್ವನಾಥ್ 5ನೆ ಸ್ಥಾನ 14ರಿಂದ16 ವರ್ಷದ ಬಾಲಕೀಯರ ವಿಭಾಗದಲ್ಲಿ

ಅರ್ಪಿತ.ಆರ್ ತೃತೀಯ ಸ್ಥಾನ 16ರಿಂದ18 ವರ್ಷದ ಯುವಕರ ವಿಭಾದಲ್ಲಿ ಜೇಷ್ಠ.ಎಸ್. ದ್ವಿತೀಯ ಸ್ಥಾನ 16ರಿಂದ18 ವರ್ಷದ ಯುವತಿಯರು ಎಂ.ಆರ್.ಜಾಹ್ನವಿ ದ್ವಿತೀಯ ಸ್ಥಾನ 18ರಿಂದ 21 ವರ್ಶದ ಯುವಕರ ವಿಭಾಗದಲ್ಲಿ ಕೆ.ವಿನಯ್ ಕುಮಾರ್ ಪ್ರಥಮ ಸ್ಥಾನ 18ರಿಂದ21 ವರ್ಷದ ಯುವತಿಯರ ವಿಭಾಗದಲ್ಲಿ  ಸುಧಾ 4ನೇ ಸ್ಥಾನ

21ರಿಂದ 25 ವರ್ಷದ ಯುವಕರ ವಿಭಾಗದಲ್ಲಿ ವರಪ್ರಸಾದ್.ವಿ ದ್ವಿತೀಯ ಸ್ಥಾನ 21ರಿಂದ25 ವರ್ಷದ ಯುವತಿಯರ ವಿಭಾಗದಲ್ಲಿ ಗಾನಶ್ರೀ.ಎ ದ್ವಿತೀಯ ಸ್ಥಾನವನ್ನು ಪಡೆದು 3 ಚಿನ್ನ, 7 ಬೆಳ್ಳಿ, 3 ಕಂಚು ಒಟ್ಟು 20 ಯೋಗ ಪಟುಗಳು ಬಹುಮಾನವನ್ನು ಪಡೆದಿದ್ದಾರೆ. 

ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಮೇಚುರ್ ಯೋಗ ಸಂಸ್ಥೆಯ ಅಧ್ಯಕ್ಷರಾದ ಪ್ರೊಫೆಸರ್ ಎಮ್.ಜಿ.ಅಮರ್‌ನಾಥ್ ನಿಸರ್ಗ ಯೋಗ ಕೇಂದ್ರದ ಕಾರ್ಯದರ್ಶಿ ಯೋಗ ನಟರಾಜ್.ಎ ಮತ್ತು ಖಜಾಂಚಿ ಶ್ಯಾಮಸುಂದರ್.ಕೆ.ಆರ್ ಹಾಗೂ ನಿಸರ್ಗ ಯೋಗ ಕೇಂದ್ರದ ಪದಾಧಿಕಾರಿಗಳು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸಾದನೆ ಮಾಡಿದ ಯೋಗಾ ಪಟುಗಳನ್ನು ಅಭಿನಂದಿಸಿದ್ದಾರೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ