ಯೋಗ ಗುರು ಚಿನ್ಮಯಾನಂದ ಅವರ ತಾಯಿ ಇನ್ನಿಲ್ಲ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಯೋಗ ಗುರು ಎಲ್.ಎಸ್ .ಚಿನ್ಮಯಾನಂದ ಅವರ ತಾಯಿ ಜಯಮ್ಮ(80) ಅವರು ಗುರುವಾರ ನಿಧನರಾಗಿದ್ದಾರೆ.

ಮೃತರಿಗೆ ಎರಡು ಗಂಡು ಹಾಗೂ ಮೂರು ಜನ ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿರುತ್ತಾರೆ.
ಮೃತರ ಅಂತ್ಯಸಂಸ್ಕಾರವನ್ನು ತುಮಕೂರು ಜಿಲ್ಲೆಯ, ಚಿಕ್ಕನಾಯಕನಹಳ್ಳಿ ತಾಲೂಕಿನ ಲಕ್ಮೆನ ಹಳ್ಳಿಯಲ್ಲಿ ಫೆಬ್ರವರಿ-20ರಂದು ಶುಕ್ರವಾರ ನೆರವೇರಿಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

- Advertisement - 

 

- Advertisement - 
Share This Article
error: Content is protected !!
";