ಮಿಸ್ಸಸ್ ಇಂಡಿಯಾ ಹಾಗೂ ವಿಮೆನ್ಸ್ ಆಫ್ ಯೂನಿವರ್ಸ ಗೆದ್ದ ಕನ್ನಡತಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಖ್ಯಾತ ಉದ್ಯಮಿ ಹಾಗು ನಿರ್ಮಾಪಕಿ ಅಮೃತ ವಿಜಯ ಟಾಟಾ ರವರು ಚೀನಾದಲ್ಲಿ ನಡೆದ 2025 ಸಾಲಿನ ವಿಮೆನ್ಸ್ ಆಫ್ ದ ಯೂನಿವೆರ್ಸ ಕಿರೀಟ ಮೂಡಿಗೆರಿಸಿಕೊಂಡಿದ್ದಾರೆ.

ಈ ಹಿಂದೆ ಭಾರತದಲ್ಲಿ ನಡೆದ ಮಿಸಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿದ ಅಮೃತ ವಿಜಯ ಟಾಟಾ ರವರು ಮೂಲತಹ ಪಂಜಾಬಿನವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ ಕಾರಣಕ್ಕಾಗಿ ಕರ್ನಾಟಕವನ್ನು ಪ್ರತಿನಿಧಿಸುವ ಮೂಲಕ ಮಿಸಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.

- Advertisement - 

ಆ ಕ್ಷಣಕ್ಕೆ ಸಾಕ್ಷಿಯಾಗಿ ಅಮೃತ ಸಿನಿ ಕ್ರಾಫ್ಟ್ ಎಂಬ ಪ್ರೊಡಕ್ಷನ್ ಹೌಸ್ ಅನ್ನು ಪ್ರಾರಂಭಿಸಿ ಹಲವಾರು ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.

- Advertisement - 

ಇದೀಗ ಮೊನ್ನೆ ಚೀನಾದಲ್ಲಿ ನಡೆದಂತಹ ವಿಮೆನ್ ಆಫ್ ಯುನಿವರ್ಸ್ ಸ್ಪರ್ಧೆಲ್ಲೂ ಕೂಡ ಮಿಸ್ಸಸ್ ಇಂಡಿಯಾ ಆಗಿರುವಂತಹ ಅಮೃತವರು ಭಾಗವಹಿಸಿ ವಿಮೆನ್ ಆಫ್ ಯುನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡು ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

 

Share This Article
error: Content is protected !!
";